ಸೀತಾ ಚರಿತ್ರೆ . 349 ಟಿಸುತ್ತಲೆ ತನ್ನ ಜಯವೆ ! ಇಕಡೆಯೊಳು ಸಂತಸಪಡಿಸಿ ಸೈ 1 ನಿಕರ ನಂದಾಲಂಕೆಗೈತಂದ ನಶೀಘ್ರದಲಿ || ೫೦ | ಒಡನೆ ಜಯಭೇರಿಯನು ೯ುಂಗಡೆ : ಹೆಡಿಸಿಕೊಂಡೈತಂದು ಲಂಕೆಗೆ | ಸಕಗರದೊಳಂದಾ ದರ ರನ ಚರಣಸಂಕಟಕೆ ! ಒಡಲನೀಡಿ ನಮಿಸುತ ರಕ್ಕಸ | ರೊಡೆಯ ಸಿಗೆ ಪೇಳಿದನು ಸತ್ರರು | ಪಡೆ ಮೊಳಿ೦ದಾ ರಾಮುಲಕಣರೆನುತಹರ್ಷ ದಲಿ || ೫೩ # ಘಾರ ಶರಬಂಧಂಗಳಿಂದಂ ! ದ ರಣದೊಳಾ ವಾನರರೆ ಡನೆ | ವೀರರಾಘವ ನವನತನಸಹಿತ ಜವದಿಂದೆ | ಧಾರಿಣಿಗೆ ಬಿದ್ದಿರ ಗೆ ರಕ್ಷವ | ಕ್ಲಾರಿ ಮಳೆ-ಬು ನಾಂತುದನು ಕೇ | ೪ಾ ರಜನಿಕರ ನಾಥನೈದಿದ ನಧಿಕಪರ್ಪ ವನು ೫{ಳಿ | ತನಯನಂ ಕೊಂಡಾಡಿ ಮು ದಿಸಿ | ದನುಜವಲ್ಲವನಿರದೆ ಮನ್ನಿಸಿ | ಘನತರದ ಬಹುಮಾನವನು ಕೋಟೆಲಿದು ತಕ್ಕೆಸಿ 1 ಮನೆಗೆ ಬೀಟ್ ಟೀಂದ್ರಜಿತುವನು | ಮನ ದೊ೪ಾನಂದವ ತಳೆದು ಬಿ | ೬ನು ತನಗೆ ರಾಘವನದೆಸೆಯಿಂ ದೊದಗಿ ದಾಭಯವ ! {೫ ! ಕೊಂದರಣದೊಳಗಿಂದ್ರಜಿತು ರಘ೨ il ನಂದನರ ನೆನುತರರಾಧ | ನಂದು ಡಂಗುರವೊಯ್ಲಿ ದನು ತಾನೊಲಿದು ಲಂಕೆ ಟಲಿ | Cಂದವಗೆ ಕೈಗೂಡಿದುದು ಜಯ ! ವೆದೆನುತ ಸಂತಸವನ್ನೆ ದತ | ಬಂಧು ಮಿತ್ರರಿಗೆಲ್ಲರಿಗೆ ಸೇ ಇವನು ಸುರವೈರಿ || ೫೬ | ಕರೆದು ನಿತೆಗೆ ಕಾವಲಿರ್ದಾ | ತರವನಿತೆಯರ ದನುಜನೆಂದನು | ಧರಣಿನಂದನೆ ಸೀತೆಯುಬಳಿಗೆ ಪೋಗಿನೀವೀಗ ii ವರವಿಮಾನದೋಳಸೆದು ಕೂಡಿಸಿ | ಕರೆದುಕೊಂಡೈ ದಿ ರಣರಂಗಕೆ | ಭರದೆತೋರಿಸಿ ರಾಮಲಕ್ಷ್ಮಣರಳಿದ ರೆಂಬುದನು : ೫೭ ! ಪತಿಯ ವನು ಕಾಣುತ ಮಹೀ | ಸುತೆ ನಿರಾಶೆ ಮನೈದಿ ದಶರಥ | ಸುತನೆ: ಬಳಕೆನ್ನ ಹೊಂದುವಳು ಪರವಶಳಾಗಿ | ಕ್ರಿತಿಸುತೆಗೆ ತೋರಿಸುತ ರಾಘವ | ನ ತನುವನು ಪೇಳುವುದು ತೀವ್ರ ೮ | ವು ತರದಿಂದಲೆ ನನ್ನನುವರಿಸುವಂತೆ ಯುಕ್ತಿಯಲಿ | ೫V | ಫೋಗಿನೀವೆಂದೆನುತ ದಶಶಿರ | ನಾಗರಕ್ಕಸಿಯರಿಗೆ ಪೇಳತಿ | ಬೇಗ ಕಳುಹಿಸಿಕೊಟ್ಟನವರ ನಶೇ ಕವನಕಿರದೆ : ಬಾಗಿನಮಿನಿ ದಶಾನನಗೆ ಸ | ರಾಗದಿಂ ದವನೀಸುತೆಯ ಬಳಿ | ಗಾಗಿಬಂದರು ತೆಗಿಸಿಕೊಂಡಾ ವ ರವಿಮಾನವನು || ೫ರ್೯ | ಬಂದು ನೀತೆಯಹತ್ತಿರಕೆ ತಾ | ವಂದುಕಾವ ಲಿನಬಲೆಯರು ದಶ | ಕಂಧರನ ನೇವವನು ಕೈಕೊಂಡಾ ಜನಕಸುತೆ ಯು || ಮುಂದುಗಡೆಯೊಳಿರಿಸಿ ವಿಮಾನವ ! ನೆಂದರು ತಮಗೆ ರಾವಣ ನು ನುಡಿ | ದಂದವನು ಧರಣಿಸುತೆಗೆ ಕೇಳುತಿರಲಾತಿಜದೆ !೬೦°|
ಪುಟ:ಸೀತಾ ಚರಿತ್ರೆ.djvu/೧೭೦
ಗೋಚರ