ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩] ಮೋಹನತರಂಗಿಣಿ ಯಾಗಪೂರ್ಣಾಹುತಿಯನುಮಾಡಿ ವರಹವಿಭಾಗದಂಗುರಳಜಳನ | ರಾಗದೆ ಪೌರೋಹಿತರ್ತಂದು ತನ್ನ ತ'ಯೋಗದೆ ನೊಸಲಿಗಿಕ್ಕಿದರು || ವೇದಶಾಸಾ ಗಮಸಂಪನ್ನರಾಶೀರ್ವಾದದೆ ಮಂತ್ರಾಕ್ಷತೆಯ | ಭೂಧನಗಿತ್ತು ಮಂಡೆಯಮೇಲೆ ಚೆಲ್ಲಿದೊಡಾದುದನೇಕಂಶಿಗಳು |& - ಚಂದಿರು ತೆಗೆದು ಕಂಕುಳೊಳಟ್ಟು ನಿಟಿಲದೊಳೋಂದಿದ ಪುಂಡ [ದ್ವಿಜರು | ಬಂದಿದೆ ತಾಕುತಾಕಲಿ ತಿದ್ದಿ ಕಳುಹುವೊಡೆಂದಿಗುಂ ತೀರದೆಂಬಂತೆ ೫•ll - ಜಿತಸಾರದಿಂದೋದುವ ಕರಣಿಕ ಪುರೋಹಿತವಾಕ್ಯದಿಂದೆ ಯೋಗ್ಯರಿಗೆ ಶತಸಾಸಿರಲಕ್ಷಕೋಟಿ ಗೋದಾನವ ಮಿತಿಮಾಡಿ ಧಾರೆಯನೆಂದ ||೧|| ನೋಡಲು ವೇದಾಗಮಶಾಸ್ತ್ರ ನಿಪುಣರ್ಗ/ಷೋಡಶದಾನವನಿತ್ತು ! ನಾಡಾಡಿ ದ್ವಿಜರಿಂಗೆ ನಿತ್ಯವ ಮತ್ತವರ್ ಬೇಡಿದಂತಿತ್ತು ಬೀಟನ್ನಿಟ್ಟು |೨| ಹೊನ್ನ ಮೊಟ್ಟೆಯಹೊತ್ತು ವಿಶ್ವದಾರಿದ್ರ ವಿಜೆ ನೃವಾಯಾ ಸಮಯದಲಿ|| ಸನ್ನದ್ದರಾಗಿ ಕುಂಭಾಂಡದೊಳ್' ಬಂದು 'ಛಪ್ಪನ್ನದೇಶದ ರಾಯರುಗಳು || - ಹೆರೊರೆಗಳು ಕೈಗಾಣಿಕೆಯಿತ್ತಡ ಬಿದ್ದರು ಬಿಂಕವ ಬಿಸುಟು | ಇದ್ದರು ಬಿನ್ನ ಹಗೆಯೆ ಡಬಲದೆ ನಿಂ| ದಿರ್ದರು ಕುಂಭಾಂಡ ಸಹಿತ ||೪|| ವರಮೋಹನತರಂಗಿಣಿಯೆಂಬ ಕಾವ್ಯವ ಬರೆದಿ ಕೇಳಿದ ಜನರ | ತರಣಿ ಚಂದ್ರವುರುಳ್ಳನಕ ಸತ್ಸೆ ಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ|| -ಅಂತು ಸಂಧಿ ೨೦ ಕ್ಕಂ ಪದ ೧೫೯೩, ಕ್ಯಂ ಮಂಗಳಂ ಇಪ್ಪತ್ರಮಣನೆಯ ಸಂಧಿ ಉಷಾ ದೇವಿಯ ಶೃಂಗಾರ :- ಗುಟ್ಟುಡರದೆ ಕಾದ ಜೆಲಪಲು ಮಕ್ಷಿಕೋಜಿ ಸ್ಟವಿಲ್ಲದ ಜೇನುತುಪ್ಪ ಕಟ್ಟುಬೀಜದ ಸಕ್ಕರೆಯಿಂದೆ ಸವಿವಾಹ ನೆಟ್ಟನೆ ಬೆಟ್ಟದೆನ್ನೊಡನೆ |೧|| 18