ಸದಸ್ಯ:Sharanyaad
ನಾನು ಶರಣ್ಯ ದೇವಯ್ಯ . ನಾನು ಹುಟ್ಟಿದು ಕೊಡಗಿನ ಮಡಿಕೇರಿ ಜಿಲ್ಲೆಯಲ್ಲಿ. ನನ್ನ ತಂದೆಯ ಹೆಸರು ದೇವಯ್ಯ ಮತ್ತೆ ತಾಯಿಯ ಹೆಸರು ಮೀನಾ.ನನ್ನ ತಂದೆ
ಎಂಜಿನಿಯರ್.ಕೊಡಗಿನಲ್ಲಿ ಬೆಳೆದಿದು ನಾನು .ಬಾಲ್ಯದ ನೆನಪುಗಳನ್ನು ಅತ್ಯಂತ ಸುಂದರವಾಗಿರುತ್ತದೆ.ನನಗೆ ಅಜ್ಜ ಎದರೆ ತುಂಬಾ ಪ್ರೀತಿ .ನನಗೆ ಅವರೇ ಎಲ್ಲ ಕಲಿಸಿದು.
ಮಡಿಕೇರಿ ಕೊಡಗು ಜಿಲ್ಲೆಯ ಒಂದು ತಾಲೂಕು ಹಾಗೂ ಜಿಲ್ಲಾ ಕೇಂದ್ರ. ಕೊಡಗಿನ ರಾಜಧಾನಿ ಎಂದರೂ ತಪ್ಪಾಗಲಾರದು. ಎಲ್ಲಾ ಪ್ರಮುಖ ವ್ಯವಹಾರಗಳು ನಡೆಯುವ ಸ್ಥಳ.
ಎಲ್ಲಾ ಸರ್ಕಾರಿ ಕಛೇರಿಗಳು ಮುಖ್ಯವಾಗಿ ಮಡಿಕೇರಿಯಲ್ಲಿದೆ. ಅಲ್ಲದೆ ಮಡಿಕೇರಿ ಒಂದು ಪ್ರಮುಖ ಪ್ರವಾಸಿ ಕೇಂದ್ರವೂ ಹೌದು ಮಡಿಕೇರಿಯನ್ನು ಮೊದಲು ಲಿಂಗರಾಜ ಮಹಾರಾಜನು
ತನ್ನ ಕಾಲಾಡಳಿತದಲ್ಲಿ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ವಿದ್ಯಾಭ್ಯಾಸ ಮಡಿಕೇರಿಯ ಜೋಸೆಫ್ ಕಾನ್ವೆಂಟ್ನಲ್ಲಿ ಆರಂಭಿಸಿದು .ನಾನು ದಿನಲೂ ಮನೆಯಿಂದ ಶಾಲೆ ಬಸ್ಸಿನಲ್ಲಿ
ಹೋಗುತ್ತದ್ದೆ. ನನಗೆ ಕೊಡಗಿನ ಆಹಾರ ತುಂಬಾ ಇಷ್ಟ.ನಾನು ಆರನೆ ತರಗತಿಯಿಂದ ಬೆಂಗಳೂರು ಬಿ.ಏನ್.ಎಂ ಶಾಲೆಯಲ್ಲಿ ಓದಿದ್ದೆ .ಅಲ್ಲಿ ಹತ್ತನೆ ತರಗತಿಯತನಕ್ಕ ಓದಿ ಮುಂದೆ
ಪಿಯುಸಿ ಓದಲು ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಸ್ಕೂಲ್ ನಲ್ಲಿ ಓದಿದ್ದೆ.ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ.ಬೆಂಗಳೂರಿನಲ್ಲಿ ಕಳೆದ ದಿವಸಗಳು ಅತ್ಯಂತ
ಸುಂದರ .ಪಿಯುಸಿನಲ್ಲಿ ಎರುವಾಗ ನಾನು ಹಾಸ್ಟೆಲ್ ನಲ್ಲಿ ಎದ್ದೆ. ಹಾಸ್ಟೆಲ್ ಆಹಾರ,ಶಿಕ್ಷಕರು,ಸ್ನೇಹಿತರು ತುಂಬ ಓಳೆಯವರು.ಅಲ್ಲಿ ಬೆಳಿಗ್ಗೆ ಆರು ಗಂಟೆಗೆ ಎಳ ಬೆಕ್ಕಾಗಿತ್ತು. ಮತ್ತೆ ಜಾಗಿಂಗ್ ಹೋಗಿ ಎಂಟು ಗಂಟೆಗೆ ಬ್ರೇಕ್ಫಾಸ್ಟ್ ಕೊಡುತ್ತಿದರು.ನಾಲ್ಕು ಗಂಟೆಯತನಕ ಪಾಠಗಳನ್ನು ಹೇಳೆಸಿ , ಐದುಕ್ಕೆ ಬ್ಯಾಸ್ಕೆಟ್ಬಾಲ್ ಆಡಿತ್ತಿದೆ. ಸುಂಜೆ ಸ್ನನಮಡಿ ಓದುತ್ತಿದೆ. ಇದು ನನ್ನ ಹಾಸ್ಟೆಲ್ ಜೀವನ.