150) ಗೃತ ನಾಲ್ಕನೆಯ ಆಧ್ಯಯ. ಇಂತು ಇಪ್ಪತ್ತು ಮೂರನೆಯ ಅಧ್ಯಾಯ. ಸಂಪೂಣFವು. ಪದ್ಬಗಳು ೧೮೭೩. ಜ ಇತ್ಪತ್ತನಾಲ್ಕನೆಯ ಅಧ್ಯಾಯ. ಸೂಚನೆ | ನಾಗಪಾಶದ ಬಂಧನದಳ ತಿ | ಬೇಗ ಮ ರ್ಳೆಯನಾ೦ತ ಪತಿಯನು | ಪೋಗಿಕಂಡಳಲಿದಳು ಪಲತರದಿಂದಲಾದೀತೆ || ಧರಣಿಜಾತೆ ಕೇಳು ದಶಕಂ | ಧರನಸುತ ನಿಂದ್ರಜಿತು ಕೊಂದ ನು / ಧುರದೊಳಿಲವಾ ರಾಮ ಅಹ್ಮಣರನ್ನು ಬಲಸಹಿತ || ವರವಿಮಾ ನದೆ ಸೀತೆಯನು ಕು | ೪ರಿಸಿಕಂಡಾ ರಣಮಹಿಗೆ $ | ಗಿ ರಘು ವರನನು ತೋರಿಸೆಂದವ ಗಸುರಪತಿ ನುಡಿದ | ೧ || ವರವಿವಾನ ದೊಳೆ ಮೊಡನೆ ಕುಳ್ಳಿ | ತು ರಣಭೂಮಿಗೆ ನೀನು ಬಹುದೆ೦ | ದರುಹಿ ಕೂಡಿಸುತಾ ತ್ರಿಜಟೆಯಸಹಿತ ವಿಮಾನದಲಿ || ಇರಿತದಿಂದಲೆ ರಕ್ಕಸಾಂ ಗನೆ | ಗುರುಗಳು ರಣರಂಗಕ್ಕೆ ತಂ | ದರು ಬಳಕ ತೋರಿದರು ಮೈಮ ರೆದಾ ರಘಪ್ಪಹರ 11 - 11 ಕೂತುಕೊಂಡಾತ್ರಿಜಟೆ ಸಹಿತಾ | ಸೀತೆ ಪುಷ್ಪಕ ವರವಿಮಾನದೆ | ತಾತಪಿಸುತಾ ಯುದ್ಧರಂಗದ ಮಧ್ಯಭಾಗ ದೊಳು || ಮಾತನಾಡದೆ ಸತ್ತ ಕಪಿ ಸಂ | ಘಾತವನವರ ಹತ್ತಿರದೊಳ ತಿ | ಭೀತಿಯಿಂದುರೆ ದುಃಖಿಸುವ ಕಪಿಗಳನು ನೋಡಿದಳು 11 ೩ 11, ರಾಮಲಕ್ಷ್ಮಣರನ್ನು ಬಳಸು | ತಾಮಹಾ ರಣರಂಗವಧಧೆ | ಕೈ ಮೆದುಳಿದತಿ ದುಃಖಪೀಡಿತರಾದ ಕಪಿಗಳನು || ಭೂಮಿಸುತ್ತೆ ನೋಡಿ ದಳು ಒ೪ಕಾ | ರಾಮಲಕ್ಷಣ ರಿಬ್ಬರತಿ ಘನ | ಕೋಮಲಾಂಗಂಗ ೪ನುಕಂಡಳು ಮುಂದಕ್ಕೆ ತರುತ ||8 11 ಶರಗಳಿಂದುರೆ ಪೀಡಿತರೆನಿಸಿ | ಧುರದೆಘನಶರ ತಲ್ಪದೊಳು ತಾ | ವೊರಗಿಕಡಿದಾ ಕವಚಬಾಣಂಗಳನು ಧರಿಸುತ್ತ || ಉರುತರದ ಶರಪಾತಕಡಿಗಡಿ | ಗಿರದೆ ರಕ್ತವಕಾರುತ ಕ ದಲ 1 ದಿರುವ ಪತಿದೇವರರನಿ ಕೆಸಿದ ಳವನೀಸುತೆಯು || H || ಜನಕ ನಂದನೆ ಕಪಿಗಳೊಡನೆ ಕ | ದನದೆ ಮಡಿದಾ ರಾಮಲಕ್ಷಣ | ರನು ಮಣಿದುನೋಡುತವ ರಿಬ್ಬರಮರಣವನು ಕುರಿತು | ಮನದೊಳನು ಮಾನಿಸುತ ಬಲಗೈ । ಯನಿರಿಸಿ ತಲೆಯಮೇಲೆ ದುಃಖಿಸು |ತ ನಡುಗಿ
ಪುಟ:ಸೀತಾ ಚರಿತ್ರೆ.djvu/೧೭೧
ಗೋಚರ