ವಿಷಯಕ್ಕೆ ಹೋಗು

ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

htv ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಮಡದಿಯ ಮುಂಡೆವಾಣಿಕವೆ ಕೇಳಸರ್ವ ಜೇನ್ನೊಡದಂತೆ ಮತ್ತಾ [ವ್ಯರುಚಿಯ || ಮೃಡಭಕ ಬಾಣ ಗೀರ್ವಾಣಸೇವಿತ ರಮ್ಯ ವಡೆದಿರ್ದ ಸಿಂಹನಿಪ್ಪರದಿ೦!! ಹೋಗಲುವರಾಳಾಪಿಸುವರೋದುವರು ವೀಣೆಗಳ ಬಾಜೆಸುವ ಪಣ ನರು ಯುಗಳ ಪಕ್ಷ'ದೊಳಸದಿರಲು ಕುಂಭಾಂಡನ ಮಗಳ್ಳತಂದಳಾಕ್ಷಣದೆ |೩ ಬಲಿಕುವಾರಕನ ಪಾದವ ಕಂಡು ಮುಕುಳಿತಾಂಜಲಿವೆತ್ತು ಕಾಮ | [ರೂಪುಗಳ | ಒಲಿದೊಂದೊಂದ ತೋಸಿ ಜನರರ್ಥಿಯ ಸಲಿಸಿದಳೇನ ಹೇಳುವೆನು | ಏಕ ನೀ ಬಂದೆ ಭಾಮಿನಿಶಿರೋಮಣಿಚಿತ್ರ ಲೇಖೆ ಬಿನ್ನಹವವಾಡೆನಲು | ಲೋಕೆಶನ ಕಂಡು ಬಹೆನೆಂದು ತವಪುತ್ರಿ' ತಾ ಕೇಳಕಳುಹಿದಳೆಡೆಯ | ಆದೊಡೆಯದಾಯಿತು ಗಿರಿಜೇಶನೊಳ ಭೇದವಿಲ್ಲದೆ ಭಕುತಿಯಲಿ | ಪಾದಪದ್ಮವ ನಿರೀಕ್ಷಿಸಿ ಬೇಗ ಬಹುದೆಂದು! ಭಧವ ಬೀಟ್ಟನವಳ | - ಅಪ್ರಣೆವಡೆದು ಬಂದು ನಿರ್ದಳು ಬಾಗಿಲೋ೪ಪ್ಪಬೊಜೆಯ ದೈತ್ಯರಿಗೆ ಉಪ್ಪರಿಗೆಯನೇ ಕುವರಿಯ ಮನಸಿಂಗೆ ಬಪ್ಪಂತೆ ಸುದ್ದಿವೇಚಿದಳು ||೭|| ಗಂದೇಭಗವನೆ ಜೆತ್ರವಿಸು ನಿನ್ನಯ ಹೆತ್ತ ತಂದೆ ಬಿ ಟ್ಟ ಧೂರ್ಜಟಿಗೆ! ಸಂದೇಹವಿಲ್ಲದೆ ಶರಣೆಂದು ಬರ್ಪೆವೇ ಎಂದೆನಲವಳು ಹಿಗ್ಗಿದಳು [v ಜಾತಿಕಷ್ಟುರವೀಳ್ಯವ ಕೊಟ್ಟು ಪಣ ಸಂಗಾತಿಯ ಒರಿದು ಕುಸರಿಸಿ | ಜ್ಯೋತಿಸ್ವರೂಪನ ತೋಸಿ ತನ್ನ ಸಂಪ್ರೀತಿಯ ಸಲಿಸಾಚಿದಳು !F!! ತುಂಡವ ಪಿಡಿದುಮುದ್ದಿಸಲೇಕೆನೀನೊಪ್ಪು ಗೊಂಡೊಡೆಮನ್ಮನೋವಾಂಛ! ಪುಂಡರೀಕಾಕ್ಷಿ ಸಿಂಗರವಾಗು ಮೇರುಕೋದಂಡಗೆ ಪೊಡೆವಟ್ಟು ಬಹೆವು! ಎನಲುವಾದೇವಿ ಸಂತಸಗೊಂಡುಊಾಟುಜವನೆಯರಿಗೆಂದು ಸೂಚಿಸಲು || ಮನಗೊಂಬ ವಸ್ತ್ರ ಭೂಷಣವಲ್ಯಾನುಲೇಪನವತಂದರು ಕುಮಾರಿತಿಗೆ | ಅಗುರುಕುಂಕುಮ ಪಚ್ಚೆ ಗಪ್ಪುರ ಪನ್ನೀರು ಮೃಗನಾಭಿಮುಖ್ಯ ಲೇಪನದಿ| ತಿಗುರನಿಕ್ಕಿದರಾಳಿಯರು ಸತ್ತುವರಿಯ/ಹೊಗರೇಟ್ಟಿ ಹೊಂಬಣ್ಣ ಮೆಯ್ದೆ || ಕಸ. ಅ-1, ಎರಡುಕಡೆ, 2, ಇಷ್ಟಾರ್ಥವನ್ನು, 3. ಅಂತಃಪುರದ ಕಾವಲುಗಾರರಾದ ನಪುಂಸಕರು. 4. ಮುಖವನ್ನು 5, ಈಶ್ವರನಿಗೆ, 6, ಕಸ್ತೂರಿ 0