೩೪d ರಾಮಚಂದ್ರ ಚರಿತಪುರಾಣ ೦ ಪತಿ ಮೆಚ್ಚಿ ತನ್ನ ತಂಗೆಯಪ್ಪ ಚಂದ್ರನಖಿಯ ಮಗಳನನಂಗಪುಷ್ಟೆಯನೀತಂಗೆ ಮಹಾವಿಭೂತಿಯಿಂ ಮದುವೆಯಂ ಮಾಡಿ ಕೊಂಡಾಡಿ ತನ್ನೊಳೋರನ್ನ ಮಾಡಿ ಪೊರೆಯೆ ಸಾವಿಗೆ ತಪ್ಪಿಚ ॥ ಬರೆವ ಕರ್ವು ಕೊರ್ವಿ ಕರಮೇಳಿದಮಪ್ಪವೊಲೀತನುಂ ವಿಯ | ಚರ ಪತಿಯಪ್ಪ ರಾವಣನಿರಲ್ ಕರಮೇಳಿದರಪ್ಪ ಭೂಮಿ ಗೋ H ಚರರೊಳಸೇವ್ಯರೊಳ್ ತನಗೆ ಕಿಂಕರ ಭಾವಮನಸ್ಸು ಕೆಯ್ದ ನೀ || ತರಳತೆಯೊಂದುಮಿಲ್ಲ ದೊಡೆ ಪೋಲ್ವ ವರಾರ್ ಪವಮಾನ ಸೂನುವ ೧೦೪|| ಎನೆ ಹನುಮನೆಂದನುದಾತ್ತ ರಾಘವನ ಗೆಯು ಪಕೃತಿಗೆ ಪ್ರತ್ಯುಪಕಾರಮಂ ಗೆಯೇ ನ್ನ ಪುರುಷಾಕಾರಮಂ ಮೆಳೆಯಲೆಂದು ಬಂದೆನೀ ಪೊಲ್ಲಮೆಯನೆಂತುಂ ಕಳೆಯಲಪ್ಪುದು ನಿಮಗೆ ಕುಲಮಲಿಯೆ ನೆಲಂ ಸ೦೨. ಮಾನಸಿಕೆಯನ್ನು ಪರಿಯಂ ಬಗೆಯದೆ ಪರಕಲತ್ರನನಾಸೆಗೆಲ್ಲ ಪೊಲ್ಲಮೆದುಂ ಕಳೆನಂದಮಾವು ದೆನೆ ಕನಲು ಮಂಡೋದರಿ ಬೆಟ್ಟ ವೆಟ್ಟಿನಿಂತೆಂದ೪೯ ಕ೦ | ಅನಿಲ ತನೂಭವ ಸುಗ್ರೀ ವನುಮಂ ನಿನ್ನು ಮನವಂಧ್ಯ ಕೋಸಲ ದಶಕಂ | ಠನಮೋಘಂ ಕೊಲ್ಲದೆ ನಾ ಇನೆ ಪೇತಿನೆ ಸೀತೆ ಕಲುಷವಶ ಗತೆಯಾದ
- ೧೦೨ ||
೬೦ತು ಮಳಿ ದು-- ಕ೦ 11 ದಾಂಟ ಕಡಲ೦ ಜಗತ್ರಯ ಕಂಟಕನಂ ಕೊ೦ದು ರಾಮಲಕ್ಷ್ಮಣರಿರ್ಪ || ತೆಂಟು ದಿವಸದೊಳೆ ನಿನಗಣ ಮು೦ಟಾಗಿಸುವ ವಿಶೇಷವಪ್ಪರ್ದೆವಾಲಂ || ೧೬ || ಎನೆ ಮಂಡೋದರಿ ಲಯ ಸಮಯದ ಚಂಡಿಕೆಯಂತೆ ಮಾನಸಕಂನ.ಸಗಿ ಉ || ಕೇಸುರಿ ಸೂಸೆ ತನ್ನ ಮೊಗದಿಂ ಕಿಡಿ ಬೀರೆ ತನ್ನ ಕಣ್ಣಿ೦ || ದಾಸುರನಾಗೆ ದಾಡೆಗಳೊಡಲ್ ಬಳೆದಂಬರಮಂ ತ ಅ೦ಬೆ ತ || ನ್ಯಾ ಸುಕರಂ ಕರಂ ದೆಸೆಗಮರ್ವಿಸೆ ಕೈಗಳನೆ ಪೊಯ್ಯಲೆ || ಉಾ ಸಮಯಕ್ಕೆ ತೆಕ್ಕನೆಡೆವೊಕ್ಕನರಿಂಜಯನಂಜನಾ ಸುತಂ || ೧೦೭ || 1: ಕರ: ದೆಸೆರಗುರ್ವಿಸೆ, ಕ : 1ಳಿ ದೆಸ ವಿಗರ್ವಿಸೆ, ಗ.