ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಪುತಾಪರುದುದೇವ. -~-- ನಾಂದಿ. ವೃತ್ತ | ಷೇಕ್ಸ್ಪೀರಿಕವಿಸಾರಭೌಮನೊರೆದಾ ಸತ್ಯಾ ವ್ಯಚಂದ್ರಂಲಸ| ಶ್ರೀಕರ್ಣಾಟಕಭಾಷೆಯುಂ ಬೆಳಗುತಂ ಶ್ರೀಕಂಠನಿಂದೊಬ್ಬರ | ಕರ್ಣಾಟಜನಂಗಳೀಕ್ಷಿಸುತೆ ವಿವಾದಾಸ್ ನಂದದಿಂದಿರ್ದೊಡೀ || ಶ್ರೀಕರ್ಣಾಟದೊಳಿರ್ಕೆ ವಿರ್ಚಿ ಮುದಮುಂ ವಾಣೀವಿಲಾಸಂಸ್ಥಿರಂ!! ೧ನೇ ಅಂಕ. ೧ನೇ ಸ್ಥಾನ-ಮರುಭೂಮಿಯಲ್ಲಿ ಗುಡಗು ಮಿಂಚಾಗುತ್ತಿರುವದು ಪ್ರವೇಶ :-ಮೂರುಶಕ್ತಿಗಳು, ೧ನೇ ಶಕ್ತಿ -ತಿರಗ ನಾವು ಸೇರತಕ್ಕದ್ದು ಯಾವಾಗ ? ೨ನೇ ಶಕ್ತಿ-ಗಡಬಿಡಿಯಾದಾಗ ! ಯುದ್ಧವನ್ನು ಗೆದ್ದಾಗ ! ಸೋತಾಗ? 4ನೇ ಶಕ್ತಿ-ಪ್ರದೇಶವೆಲ್ಲಿ ? ೨ನೇ ಶಕ್ತಿ -ಕಾವಲು, ೩ನೇ ಶಕ್ತಿ-ವೀರಸೇನನ ಕಾಣುವದಕ್ಕೋ? ೧ನೇ ಶಕ್ತಿಬಂದೆ! ಬಂದೆ! ಮಾರ್ಜಾಲ!