ಪುಟ:ಇಂದ್ರವಜ್ರ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

బన్ని 3 ಈ ಸುಮತಿ ಗ್ರಂಥಮಾಲೆಯು ಮೂರನೆಯ ಪುಷ್ಪದಂತೆ, ಈ ಪುಸ್ತಕವೂ ಮುಖ್ಯವಾಗಿ ಬಾಲಕರನ್ನು ಸಂತೋಷಗೊಳಿಸತ ಕ್ಯು ದು, ಕಲ್ಪಿತಕಥೆಗಳಿಗೆ ನಮ್ಮ ಇಡಿಯಾ ದೇಶವು ಇರು ಮನೆಯಿಂದ ಹೇಳಬಹುದಾದರೂ, ಈ ಬಗೆಯಕಥೆಗಳು ಅನ್ಯ ದೇಶಗಳಲ್ಲಿ ವಿಶೇಷವಾಗಿವೆ ಯೆಂದು ಹಿಂದಿನ ಹೊತ್ತಗೆ ಬೆಕ್ಕೊಜಿ'ಯಿಂ ದಲೇ ವ್ಯಕ್ತವಾತ್ತದೆ. ಕಟ್ಟು ಕಥೆ ಗಳು ಮಕ್ಕಳ ಮನಸ್ಸಿಗೆ ಉಲ್ಲಾಸವನ್ನೂ ಉತ್ಸಾಹವನ್ನೂ ಉಂಟುಮಾಡಿ, ಅವರ ಊಹಾಶಕ್ತಿಯನ್ನು ಹೆಚ್ಚಿಸಿ, ಅವರಲ್ಲಿ ಒಳ್ಳೆಯ ಭಾವನೆಗಳನ್ನು ನೆಲೆಗೊಳಿಸುತ್ತವೆ. ಆದಕಾರಣ ಇಂತ ಹಪುಸ್ತಕಗಳು ಮಕ್ಕಳುಳ್ಳವರ ಆದರೆಗೆ ಸಾವ್ರವಾದವೆಂದು ನಂಬಿಕೆ. ಈ ಪುಗಕರ ಶೈಲಿಯು ಬೆಕೊ'ಜಿ' ಯ ಶೈಲಿಗಿಂತಲೂ ಸ್ವಲ್ಪ ಪ್ರೌಢವಾಗಿ ಕಾಣಬಹುದು, ಆದರೆ ಈ ಮೂಲಕ ಬಾಲ ವಾಚಕು ಬಾಪ್ಪಾಜ್ಞವವೂ ಹೆಚ್ಚಬಹುದೆಂದು ಲೇಖಕನ ಉದ್ದೆ : ಕೃ. ಕಥೆಗಳಿಗೆ ಅಲ್ಲಲ್ಲಿ ಚರಿತೆ ಯ ಸಂಬಂಧವಿರು ವುದಾದರೆ, ಅವುಗಳೆಲ್ಲವೂ ಕೇವಲ ಇತಿಹಾಸವೇ ಎಂದು ಹೇಳಲಾಗುವುದಿಲ್ಲ. ಅಲ್ಲಲ್ಲಿ ಚಿತ್ರಗಳನ್ನು ಇನ್ನೂ ಹೆಚ್ಚಾಗಿ ಸೆರಿಸಬಹುದಾಗಿತ್ತು; ಆದರೆ ಗ್ರಂಧವು ವಿಸ್ತಾರವಾಗಿ ಬೆಲೆ ಹೆಚ್ಚುವುದೆಂಬ ಭೀತಿ ಯಿಂದ ಹಾಗೆ ಮಾಡಲು ಆಗಲಿಲ್ಲ. ಕನ್ನಡನಾಡಿನ ಮಹಾಜನರು ಈ ಪುಸ್ತಕಕ್ಕೆ ಆಶ್ರಯ ಕಾ ಟ್ಟರೆ, ಈಗ ಇರಬಹುದಾದ ಎಲ್ಲಾ ತಪ್ಪುಗಳನ್ನೂ ದ್ವಿತೀಯಮು ದ್ರಣದಲ್ಲಿ ತಿದ್ದಿ, ಅದನ್ನು ಎಲ್ಲಾ ವಿಧಗಳಲ್ಲಿಯೂ ಉತ್ತಮ ಗೊಳಿಸಬಹುದು, ಜನವರಿ, ೧೯ ೧೦.