ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

19

ರಿಂದ ತುಂಬುವುದು, ಅವನ ಬುಧ್ಧಿಯು ನ್ಯಾಯದ ದಾರಿಯಲ್ಲಿಯೇ ಹೋಗುವುದು. ಆ ಗದ್ದುಗೆಯ ಮೇಲೆ ವನು ಕುಳಿತಾಗ ನೆರೆಹೊರೆಯ ಬೇಸಾಯಗಾರರೆ ರೂ ಅವನಲ್ಲಿಗೆ ಬಂದು, ತಮ್ಮ ತಮ್ಮ ಕಷ್ಟ ಸುಖವನ್ನೂ ವ್ಯಾಜ್ಯ ವಿವಾದಗಳನ್ನು ಹೇಳಿ ಕೊಳ್ಳುರು. ಅವನು ಅದನ್ನೆಲ್ಲಾ ವಿಚಾರಿಸಿ ನ್ಯಾಯ ವಿದ್ದಂತೆ ತಿರ್ಮಾನಿಸಿ, ಅವರನ್ನು ಸಮಾಧಾನಗೊಳಿಸುವನು; ತನ್ನ ಕೈಯಿಂದಾದ ಮಟ್ಟಿಗೂ ಅವರಿಗೆ ಸಾಹಾಯ ಮಾಡುವನು; ಯಾವಾಗಲೂ ಅವನು ತಪ್ಪು ತೀರ್ಮಾನ ವನ್ನು ಕೊಟ್ಟದೇ ಇಲ್ಲ, ಉಪಕಾರ ಕೇಳಿದವನಿಗೆ ಇಲ್ಲವೆಂದುದೇ ಇಲ್ಲ. ಆದರೆ, ಆ ಗದ್ದುಗೆಯನ್ನು ಬಿಟ್ಟು ಇಳಿದ ಕೂಡಲೆ ಇತರ ಜನರ ದುರ್ಗುಣಗಳು ವನನ್ನು ಮುತ್ತಿಕೊಳ್ಳವುವು, ಈ ವಿಚಿತ್ರ ಸಂಗತಿಯನ್ನು ಕಂಡು ಎಲ್ಲರೂ ಆಶ್ಚರ್ಯ ಪಡುವರು.

ಈವರ್ತಮಾನವು ಎಲ್ಲೆಲ್ಲಿಯ ಹರಡಿತು, ಮಾಲ ದೇಶದ ನೆರೆಯಲ್ಲಿದ್ದ ಧಾರಾನಗರದ ಭೋಜರಾಜರಿಗೂ ಅದು ತಿಳಿಯಿತು. ಆತನು, ಆ ಸ್ಥಳದಲ್ಲಿ ವಿಕ್ರಮನ ಭದ್ರಪೀಠವಿರಬಹುದೆಂದು ಊಹಿಸಿ, ಪರೀಕ್ಷೆ ಲೋಸುಗ ಒಂದಾನೊಂದುದಿನ ಪರಿವಾರಸಮೇತವಾಗಿ ಆ ಭೂಮಿಯ ಕಡೆಬಂದನ್ನು

ಆತನು ಕಣ್ಣಿಗೆ ಬಿದ್ದೊಡನೆಯೆ, ಅಟ್ಟಣಿಗೆಯ ಮೇಲ್ಲಿದ್ದ ಭೂಮಿಯ ಯಜಮಾನನು ಎದ್ದು ನಿಂತು?" ಓ ಹಾರಾಜರೇ, ಈಕಡೆ ದಯಮಾಡಬೇಕು, ಈ ಅ