ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ನಂದಿಸಿ.

  • 1/N

ಅನುಭವಿಸುತೆಯೆ ಪ್ರಜ್ಞಾ | ದನ ರಕ್ಷಣಸುಖಮನಂದು ನರಹರಿ ಜಯಿಕುಂ || ತನತವತಾರಕೇಶಮ || ದನೆಸಗಿದಂ ಸಫಲಮಂ ವಿಫಲಮುಮನಾತಂ ||೧೭೫|| 1 ಕಡಿಯುತ ಜೀವನ್ನು ಕತ ಗಡಗಲವಂ ಭ್ರಮಿಕುಮವಶಮಾಮನನೊಡನು | ಬ್ಲೊಡೆ ನೀಂ ಸುಮನ ನೃಹರಿದೃ. ಕೆಡೆಯಿಂದುವೊಳ್ಳೆಕ್ಯಮಕ್ಕು ಮಾಯೆಡೆ ಯುಕ್ತಂ ||೧೭೬|| 2 ೬೦ಅರ್ಥಾಂತರನ್ಯಾಸ. ಗರಳಂ ಪನ್ನಗಮಗ್ನಿ ! ದ್ವಿರದಂ ಪ್ರಾಸಾದಪಾತನಂ ಮಲ್ಲರ್ ಸಂ || ಹರಿಸಲ್ ಪ್ರಹ್ಲಾದನನಾ || ರರದೇವುದು ಮಿಳು ನೃಹರಿ ರಕ್ಷಿಸಲನಿಶಂ ೧೭೭1 3 ದೊರೆಯಲ್ ಗುಣಜನಸಂಗಂ | ಮೆರೆದಪ್ಪಂ ಕ್ಷುದ್ರನುಂ ಮಹೋನ್ನತರವೊಲೇ || ಬೆರೆದಿರೆ ಸುಮತತಿಯೊಳ್ ನರ | ಹರಿಕಂಠಕೆ ಮಾಲೆಯಪ್ಪುದಾಸೂತ್ರಗಣಂ [೧೭೮ 4 ಮುನಿಮಾಂಸಜೀರ್ಣಯೋಗಂ | ದನುಜಬಲಾತ್ಕರಣಮೆಂಬವೊಲ್ ಕರುಳಂ ಗ | "ನೆ ಆಕೃತಾಗಂ ಕ್ಷುದ್ರನು | ಮೆನುತೊಪ್ಪುವ ಸುಧಿಯವೊಲ್ ನೃಹರಿ ಗಳಕಾಂತಂ ೧೭೯|| 5 1 ಮತ್ತೊಂದು ಭೇದ, 2 ಇದು ಜಯದೇವಮತದಲ್ಲಿ ಹೇತ್ವಲಂಕಾರಕುವಲಯಾನಂದಮಳದಲ್ಲಿ ಕಾವ್ಯಲಿಂಗ, 3 ವಿಶೇಷವು ಪ್ರಸ್ತುತವಾಗಲು ಅಪ್ಪ ಸ್ತುತವಾದ ಸಾಮಾನ್ಯದ ನ್ಯಾಸ, 4 ಸಾಮಾನ್ಯವು ಅಪ್ರಸ್ತುತವಾಗಲು ಅಪ್ರಸ್ತು ವಾದ ವಿಶೇಷದ ನ್ಯಾಸ 5 ಅಪ್ರಕೃತದಿಂದ ಪ್ರಕೃತಿಸಮರ್ಥನ