೩೩೨ ರಾಮಚಂದ್ರ ಚರಿತ ಪುರಾಣ೦ ತುತೆಯರ್ನವರುಮಂ ಪ್ರಶಸ್ತ ದಿನದೊಳ್ ರಾಮಂಗೆ ಪೂಣಾ ಳನ ! ಕೈತಿಹರ್ಷ೦ ಸುಖನಿರ್ದನತ್ತಲಣುವಂ ಪೋದಂ ವಿಯನ್ಮಾರ್ಗದೊಳ್ 11 ೬೬ || ಅ೦ತು ಪೋಗಿ ಲಂಕಾಪುರದ ಬಹಿಃಪುರದೊಳ್ ಬೀಡಂ ಬಿಟ್ಟು ಮುಜು ದಿವಸಂ ಪುರಮಂ ಪುಗುವ ಸಮಯದೊಳ್ ನ | ಗೆಲವಂತಿರ್ಕೆನು ವಾಯುಪುತ್ರನ ಬಲಕ್ಕ೦ ಕೋಟಿ ವಿದ್ಯಾತ್ಮಕಂ | ಸಲವಿಲ್ಲಾದುದಲೋಕದಂತದ ಮೇಲಿರ್ದುಗ್ರ ಕಾಲೋರಗಾ || ವಲಿ ಭೂತಾನಲಿ ರೌದ್ರ ಸತ್ರ ನಿವಹಂ ಲೋಕಾದ್ದು ತಂ ನಾಡೆ ನೋ | ಡಲಗುರ್ವಾದುದು ತದ್ವಿಭೀಷಣ ಕೃತಂ ದುಧ್ವಾರ ವೈಕುರ್ವಣಂ_!! ೬ ೭ || ಆಗಳದ ಸ್ವರೂಪ ಮೆಲ್ಲನಂ ಸೃಥುಮತಿ ನೆಸರ ಮಂತ್ರಿ ಬಿನ್ನವಿಸೆ ನೆಲೆಯೆ ಕೇಳು ಕಲುಷ ವಶಗತನಾಗಿ ವಿಮಾನದಿನವನಿಗವತರಿಸಿ ಕಂ || ಎನಗೀ ಪ್ರಾಕಾರ ವಿಭೇ ದನಮಾಗ್ರದೊ ಗಹನವೆಂದು ಕೋಪಾರುಣ ಲೋ || ಚನನನಿಲಸುತಂ ತೊಟ್ಟಂ ತನುತ್ರನಂ ವಜ್ರ ಮಯಮನಪ್ರತಿಹತಮಂ 11 ೬೮ || || ೬೯ 11 ಅ೦ತು ದಿವ್ಯ ವಜ್ರ ಕವಚ ತೊಟ್ಟುಕಂ || ವಿಧಿಪೂರ್ವಕಮಾತ್ಮ ಗದಾ ಯುಧನಂ ದೈವಿಕಮನೆ ಹನುಮಂ ವಜ್ರಾ !! ಯುಧದಿಂ ದಿವಿಜೇ೦ದ್ರ೦ ಕುಲ ಕುಧರಂಗಳನತಿ ಪೊಯ ತೆಜದಿಂ ಪೊಯ೦ ಅ೦ತು ಪೊಯ ವಿದ್ಯಾ ಪ್ರಾಕಾರಮನೊಡೆವುದುಕಂ 1 ದ್ವಾರ ನಿಯುಕ್ತಂ ರೌದ್ರಾ ಕಾರಂ ವಜ್ರಮುಖನೆಂಬ ದನುಜಂ ಸೆರಗಂ 1 ಪಾರದೆ ತಾಗಿದೊಡನನಂ ಮಾರುತಿ ನಿಮಿಷಕ್ಕೆ ತೂ೦ತಿದಂ ಯಮುಮುಖದೊ... | ೭೦ | ಅದಂ ತದಾತ್ಮಜೆಯಪ್ಪ ಲ೦ಕಾಸುಂದರಿ ಭೋಂಕನೆ ಕಂಡು ಕಡುಮುಳಿದು
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೨೨
ಗೋಚರ