ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ್ವಾಸಂ ೩೩೧ ಎಂದೆಮ್ಮ ಸೆಸರ್ ಚಿತ್ರಲೇಖೆಯುಂ ವಿದ್ಯುತ್ಸಭೆಯುಂ ತರಂಗಮಾಲೆಯು ಮೆಂಬುದನ್ನು ವಿಜಯಾರ್ಧನರ ನಿವಾಸಿಗಳಪ್ಪ ವಿದ್ಯಾಧರ ಮೊದಲಾಗೆ ಪಲ ಬರ್ ಬೇಡೆಯುಂ ಕುಡದಿರ್ಪುದುಮುಂಗಾರವೇಗನೆಂಬ ವಿದ್ಯಾಧರನತ್ಯಾಗ್ರಹ ಗೆಯು ಬೇಡುವುದುಮಾತನುಮನುದಾಸೀನ೦ಗೆಯೊಂದು ಜಿನಭವನಕ್ಕೆ ವೋಗಿ ಕಂ || ಅನುರೂಪನಪ್ಪ ವರನಾ ವನಪ್ಪನ ತನೂಜೆಯರ್ಗೆ೦ದಷ್ಟಾಂ ! ಗ ನಿಮಿತ್ತ ಮನಃಶಿವ ಮಹಾ ಮುನಿಯ ಬೆಸಗೊಂಡನೆಮ್ಮ ಪಿತೃ ವೊಂದು ದಿನಂ | ೬೩ !! ಅಂತು ಬೆಸಗೊಳ್ಳು ದುಮವರಿಂತೆಂದು ಬೆಸಸಿದರುತ್ತರ ಶ್ರೇಣಿಗೆ ಪ್ರಧಾನನಪ್ಪ ಸಾಹಸಗತಿಯಂ ಕೊ೦ದಾತಂ ನಿನ್ನ ಮಕ್ಕಳೆ ಭರ್ತಾರನಕ್ಕು ಮನೆ ಮನದೇಗೊಂಡು ಸಂತೋಷಂಬಬ್ಬೊಸೆದಿರ್ದನಾಮುಖಾ ಮಹಾ ವಿಸಿನದೊಳ್ ಮನೋವೇಗವೆಂಬ ವಿದ್ಯೆಯಂ ಸಾಧಿಸುತ್ತುಂ ದ್ವಾದಶ ವರ್ಷವಿಲ್ಲಿರ್ದು ಪೆಜಿ ಗಾಜು ವರ್ಷದಿಂದಾ ವಿದ್ಯೆಯಂ ಸಾಧಿಸಿದೆವೆಮ್ಮಂ ಬೇಡಿ ಪಡೆಯದಂದಿನ೦ಗಾರವೇಗ ನೀ ಮಹೋಪ ಸರ್ಗಮಂ ಮಾಡಿದನೆಂದು ಪೇ೦ತೆ ಕೇಳು ಕ೦ !! ಅತಿ ಬಲನನಿಕ್ಕಿ ಸಾಹಸ ಗತಿಯಂ ಕಿಷ್ಕಂಧ ಪುರದೊಳಿರ್ದಪನಕ್ಕೂ ರ್ಜಿತ ತೇಜ೦ ರಾಘವನೆಂ ದತರ್ಕೈ ಬಲನಆಪಿ ಪವನ ತನಯಂ ಪೋದಂ ಇತ್ತ ಗಂಧರ್ವ೦ ನಿಜ ತನೂಜೆಯರ್‌ ಸಿದ್ಧವಿದ್ಯೆಯರಾದುದನರಿದು ಸಂತುಷ್ಟ ಚಿತ್ತನಾಗಿ ತಮ್ಮಲ್ಲಿಗೆ ಬರ್ಪುದಂ ಕನ್ನೆಯರ್ ಕಂಡಿದಿರ್ಗೊಂಡು-- 11 ೬೪ | ಕ೦ !! ಚಲದಲಕ ತಮಾಲ ದಳಂ ಚಲನಾಶೋಕ ಪ್ರವಾಳದೊಳ್ ಪುಂಜಿಸೆ ಕೋ ! ಮಲೆಯರ್ ವಿದ್ಯಾಧರ ಕುಲ ತಿಲಕಂಗತಿ ಭಕ್ತಿ ಭರದಿನಾನ ತರಾದರ್ | ೬೫ | ಅಂತು ವಿನತರಾಗಿಮ |ಸುತೆಯರ್ ಮಾರುತಿ ಪೆಟ್ಟು ದಂ ತನಗೆ ಪೇಬಿಲ್ ಕೇಳು ಗಂಧತ್ವ ರಾ | ಜ ತನೂಜಂ ನಿಜ ಸೈನಿಕಂಬೆರಸು ಕಿಷ್ಕಂಧಕ್ಕೆ ಬಂದಿತ್ತು ತ ||