ಕೃಪ ವಿಜಯ ವ್ಯಾಯೋಗಂ. ೩೫ •° - - - * * * * * * * * ** - ( ಮತ್ತವತ್ಸುಕೃಮೊಂದಿ) ಚ | ವಾ|| ಪೆಳರಿನವಾಂಗದೊಂದುತುರೆಬಾಗುಣ ಮಂ ಮುದದಿಂ ವಿಕಾಸಮಂ ತಳದಿರಲಿಗಳೇ ಸರಸಿಜೇಕ್ಷಣೆ ರಕ್ಕಿಣಿ ಮಡಿಲೈಯಿಂ\ | ಭಳಿರೆ ! ಅದೊಂದು ಚೆಲ್ಪನೊಳಗೊಂಡೆವೆಯಿಕ್ಕದೆ ಜೀವಿತೇತನಂ ನಲಿದ ತೆ ನೋಡಿನೋಡಿ ಯುಣಮುಂತಳ್ಳಡ ಮತ್ತೆ ಮತ್ತೆ ತಾ೦ | ೧೦೦ | ವಿದ್ಯಾಧರಂ- ( ಮೋಗೆನೋಡಿ ) ಪ್ರಿಯೇ ! ನೋಡುನೋಡು. ಕಂ | ಪರಿಮಳವ ನಳ ಸುತೆರಗುವ || ಪರಮೆಗೆ ೪೦ಚರಮದೆ ಪೈದೆಸೆ ಗಳೆಲ್ಲಂ | ಸುರನಂದನ ಕುಸುಮಂಗಳ' | ಸರಿಸುರಿವುದು ಗಗನದತ್ತಣಿ ಸೊಗಯಿಸುತಂ | ೧೦೧ | (ಆಗಳ ದಿನದೊಂದು ಮೊನೆಯುಂ ವನಮೊ ನೋಡಿ.ತಿವಾರಿಸಿ' ಮ! ವಿ! ವರನಾಭಿ ಸಂನಿಜವಾಲ ಕಹನಾಸಂಸಾರದೊಳ' ಭಾಂಡ ದಂ | ತಿರೆ ಲೋಕಂಗಳ ನೆಲ್ಲಮಂ ಸಮೆದ ವೇದಾಂ ಮೋಜಿನೀ ಭಾಸ್ಕರಾ | ಚರಣಾಂಗು ನರಪ್ರಸತ ತನೀಪೂತಾವನೀಮಂಡಲಾ ! | ಮೆರೆಭೂ ಭಾರಮನೆಯಿಂದಿಳಿಪುತಂ ಕರುಳ್ಳಿರಾ ಕರಾ ! | ೧೦ | (ಎಂದು ಪೊಗಳ್ಳರ ) | ವಿದ್ಯಾಧರಿ-ಅಂತಾದೊಡೆ ಕೃತಾರ್ಥನಾದೀ ಶ್ರೀಕೃ೦ ರುಕ್ಷ್ಮಿಣಿವೆರಸು ತನ್ನ ಪೊಳಲಂ ಸಾರ್ದಪಂ, (ಎಂದು ನಗುತೆ ) ಎಲೆ ಕಾಂತ! ಅಚ್ಛ ರಿ ಅಚ್ಚರಿ ! ಇತ್ತಲೀಕ್ಷಿಸ, ಸನ್ನಣುಗಂಗೀಗಾಪಮಾನನ) ಕಂಡುಂ ತಿಳಿಯದನ ವಾಳ್ಯದಿಂದೀಭೀಷ್ಮಕಂ ಮುನ್ನೋರ್ವಳ್ಳಿಗೆ ನೋಳನ್ನು ಓದುವಂ ತೋರಲೆಳಸಿ ಸಾರ್ತರುತಿರ್ದು. ವಿದ್ಯಾಧರ-ಎಲೆ ಮುಗುದೆ ! ೩ ಗೃಹೃದಯನಾದೀ ಭೀಷ್ಮಕಂ ಅಗ್ನಿ ದೈತನನೆಂಬ ನೇರಿದಂಬರಸು ಪೀತಾಂಬರನಾದ ತನ್ನ ಆಯನು ಸಂತವಿಡಲೆಂದೈತರ್ಖಂ,
ಪುಟ:ಕೃಷ್ಣ ವಿಜಯವ್ಯಾಯೋಗಂ.djvu/೪೪
ಗೋಚರ