h ಮೈರಾವಣನ ಕಾಳೆಗೆ ಚೆಲುವ ಹೆಬ್ಬಾಗಿಲಿನ ಒ೦° ಯಲಿ | ಹಲವು ನೆಲೆಯುಷ್ಪರಿಗೆ ಹೇಮದ | ಕಳಸ ಲೋಚನಕೆಸ ಯತಿರಿದುದು ರಚನೆಯಲಿ ||೧೮|| ನಿಂದ ಬಾಗಿಲಾಡದುಭಯ | ಭ೦ದವಡೆದ ಕವಾಟಬಂಧಗ | ಳಿಂದ ಬಂಧಿಸಿ ಸರಪಣಿಯ ಕೊಂಡಿಗಳ ಬೀಯಗದ || ಹಿಂದೆ ಭಾರಿಯ ಲಾಳವಿಂಡಿಗೆ | ಯಂದವನು ನೋಡುತ್ತ ಹರಹರ | ನಂದಿವಾಹನ ! ಬಲ್ಲನೆನು ತೊಳಹೊಕ್ಕ ದಶಕಂಠ !೧೯!! ವರದಗಲವಿನ್ನೂ ಯೋಜನ | ದಿರವು ನೀಳವಿದೆಸಿತು ಮಂಗಳ | ಕಗದ ಹೆಸರಿಗೆ ಬಂದ ಹೆಬ್ಬಾಗಿಲುಗಳ ನೂಲು | ಹಿರಿಯ ಸೂರಿಯ ವೀಧಿ ಮವ | ತೆರಡು ಸಾವಿರ ಸೋಮವೀಧಿಯ || ನಗಣನೆ ಹನ್ನೆರಡು ಸಾವಿರವೆಸೆಯೆ ಚೆಲುವಿನಲಿ ೨೦|| ಮತ್ತೆ ಬೀದಿಗಳೆರಡು ಕೆಲದೊಳು || ಬಿತ್ತರದ ಶಶಿಕಾಂತ ಜಗತಿಯ || ನುಮದ ಭಿತ್ತಿಗಳ ತೊಲೆಗಳ ರನ್ನ ಬೋದಿ ಯ | ಸುರಿದ ಮಣಿಕಾಂತಜಗತಿಯೊ | ಇಾತ್ರ ಮದನನ ಹಸ್ತ ಕೇತನ | ಚಿತ್ರತರ ತೋರಣದ ಸಾಲುಗಳಿಂದ ರಂಜಿಸಿತು ||೨೧|| ಕೇರಿಕೇರಿಯ ಬಾಗಿಲುಗಳೊಳು | ಖಾಲಿ ಹೊಳೆಯುವ ವಜ್ರಮಣಿಮಯ | ತೋರಣಂಗಳ ಮೇಲೆ ರಚಿಸಿದ ಕಳಸ ಕನ್ನಡಿಯ | ಮೇರುಗಿರಿಯಗ್ರದವೊಲೊಘ್ರವ ಚಾರುನೆಲೆವಾಡಗಳ ಕುಸುಕದ || ಭಾರವಣೆ ಮಿಗೆ ನಗರಸೆರೆ ಕಂಡು ಬೆಣಗಾದ ೨೨||
ಪುಟ:ಮಹಿರಾವಣನ ಕಾಳಗ.djvu/೨೦
ಗೋಚರ