ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*-u೫'-'

-2

�2: +3 , ಇ!t- ಕಜ *.* *.... - ಈ ಇ?."- : , 2:28: . - *y++ *'--'

  • *--- -

'-' .. 12 : 4 ", & : *. 1.2.-2 : 7 ::: : "- 27: . 24-. - .. ..3೪. . ಸಸಿ 1... " -'-5 ° F C. "t :: IEY '+', 'r.

  • *

• : ° ೪, +

  • r " .

- ನೆನಪು ಸಿಹಿ - ೧೫. .: -1-... kd, ಟ: ... '-47ಕ್ಕೆ 3: • 5 L#r.

  • 1

. - - | "} sij - * ಇk.ct

  1. +4:14

- $414 : 1 .

  • 1

• 13 # 21 : 11 # 7ಷಿá : ! - * : - - - * * : IAL !" - .. ಓಟ!# - ° °

  • 5 !

|| 7 [ jp - {. t 5 ಈ ಹಂಚಿಕೆ ತೆಗೆದೆ, ಏಪ್ರಿಲ್ ಮೊದಲನೇ ತಾರೀಖು ಮಾಡೋಣ, ಪೂಲ್ಸ್ ಡೇ-ಚೆನ್ನಾಗಿರುತ್ತೆ ಅನಿಸಿತ್ತು. ಆದರೆ ನಮ್ಮವರು ಆದಿನ ಬೇಡ-ಆಂದ್ವಿಟ್ರು. ಬದರೆ ಬಂದಿರಿ, ಇಲ್ಲದಿದ್ದರೆ ಇಲ್ಲ ಅಂತ ಇವತ್ತಿನ ದಿವಸ ಈ ಕಪಟಾಚರಣೆ ಗೊತ್ಮಾಡ್ಲಿ? ಒಂದುಕ್ಷಣ, ಇವಳು ಹಳೆಯ ನರ್ಮದೆಯೇ ಸರಿ ಎನಿಸಿತು ಗಿರಿಜಾ ಬಾಯಿಗೆ ರೇಗಿತು ಕೂಡಾ! ಆದರೆ ಅಷ್ಟರಲ್ಲಿ ನರ್ಮದಾ ಅಂದಳು: - “ಕ್ಷಮಿಸಿಬಿಡಿ ಗಿರಿಜಾಬಾಯಿ, ವಿಶಾಲಾಕ್ಷಿಯಾದರೆ ನನ್ನ ಹ ಳೆ . : ಸ್ನೇಹಿತೆ, ನಿಮ್ಮ ಹತ್ತಿರ ಮಾತ್ರ ಈರೀತಿ ಸಲಿಗೆ ತೋರಿಸಬಾರದಾಗಿತ್ತು.” ನಿಟ್ಟು ಇಳಿದು, ಗಿರಿಜಾಬಾಯಿ ಅಂದರು: “ಏನೂ ಪರವಾಗಿಲ್ಲ, ಯಾವತ್ತಾದರೂ ನಿಮ್ಮಲ್ಲಿಗೆ ಹೋಗೋಕೂಂತ ಅಂದ್ರೋಳ್ತಾನೇ ಇದ್ದೆ. ಇವತ್ತೇ ಬರಬೇಕೂಂತ ನೀವೇ ತೀರ್ಮಾನಿಸಿದಿರಿ, - ಒಳ್ಳೇದೇ ಆಯ್ತು.. - “ಅಂತೂ ನಿನ್ನ ಈ ಆಟದಲ್ಲಿ ಡಾಕ್ಟರು ಕೂಡಾ ಸೇನ್ನೊಂಡಿದಾರೆ ಅನ್ನು”. ಎಂದಳು ವಿಶಾಲಾಕ್ಷಿ - - “ದೊಡ್ಡ ಮನಸ್ಸು ಮಾಡಿ ಒಪ್ಪಿದರು. ಹೀಗೆಲ್ಲಾ ಮಾಡಿದರೆ, ನೀನು ಒಂದು ಮಗುವಿನ ತಾಯಿ ಅಂತ ಯಾರೂ ನಂಬಲಾರರು ಅಂದರು. ನಮ್ಮ ನಿಜವಾಃ ನ ಕದ ಮಾತ್ರಕ್ಕೆ ಬಾಲ್ಯದ ಗೆಳತಿಯರನ್ನೆಲ್ಲ ಮರೆತುಬಿಡ ಬೇಕೂಂತ ಇದೆಯೇನೆ ?” “ಇಲ್ಲವನ್ನು ಇಲ್ಲ! ಆದರೆ ಇಂಥ ಯಶಸ್ವಿಯಾಗೋದು ಒಂದೇಸಲ, * ನಿಮ್ಮ ಅತ್ತೆಗೆ ಗೊತ್ತಿದೆಯೋ ಇಲ್ಲೋ?” ಭದ “ಅತ್ತೆಗೆ ಗೊತ್ತಿಲ್ಲ, ಮಾವ ಊರಲಿಲ್ಲ!” ನಾನು “ಸರಿ, ಸರಿ! ಇದು ಮಹಡಿಯ ಮೆಟ್ಟಿಲುಗಳಲ್ಲಿ ಹೆಜ್ಜೆಗಳ ಸಪ್ಪಳವಾಯಿತು `ಸಭ್ಯತೆಯ # ಲಕ್ಷಣವಲ್ಲವೆಂದು, ಗಿರಿಜಾಬಾಯಿಯಾಗಲೀ, ವಿಶಾಲಾಕ್ಷಿಯಾಗಲೀ ಅತ್ತ ತಿರುಗಿ ನೋಡಲಿಲ್ಲ ಆಕಡೆಗೆ ಮುಗುಳಗುತ್ತ ದಿಟ್ಟಿಸಿದವಳು, ನರ್ಮದಾ. 1. 1 . ಗಂಡಸಿನ ಧ್ವನಿ ಕೇಳಿಸಿತು. 10 - ೩.:

  • is' :* .!!!:

-- 2, 1°x3-. 1 | - -ಪಿ -++, ಹಿ. * • Gil -'k.I

ಜೆ.28

• T.: • :- • : " 1 °: • k'-೨ –y •l 9 .1

| Af P• - 1 7 |

    • L:: - -

=" 421 ↑ "? ,,

  • 1 1

• | 1 1 1 1

  • : ||

• : 5-- -.: 2 =೭ :

[೨24, t 1|

: :.: 4 - -: .