ವಿಷಯಕ್ಕೆ ಹೋಗು

ಪುಟ:Banashankari.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಬನಶಂಕರಿ

                                                                                     ೧೬೫

ಹಾಗಾಗಲಿ..."

    ಶಾಲೆಯಲ್ಲಿ ಉಪಾಧಾಯರೊಬ್ಬರು " ಥಾಂಕ್ಸ್' ಎಂಬ ಪದವನ್ನು ಬಳಕೆಗೆ ತಂದಿದ್ದರು. ಇಲ್ಲಿ ಆ ಪದವನ್ನು ಉಪಯೋಗಿಸಬಹುದಾಗಿತು, ಆದರೆ ರಾಜಣ್ಣನ ಗಂಟಲು ಕಟ್ಟಿಹೋಗಿತು.
    ಔಷಧಿಗಳೊಡನೆ ರಾಜ ಓಡುತ್ತೋಡುತ್ತ ಮನೆಗೆ ಬ೦ದ. 
    ಮಕ್ಕಳ ಆ ಸಂಭ್ರಮ ಅಮ್ಮಿಯ ಪಾಲಿಗೆ ಆಪ್ಯಾಯನಕರವಾಯಿತು. ఆమ్మి ತಮ್ಮ ಜೀವನದ ನಿಜಪರಿಚಯ ಮಾಡಿಕೊಟ್ಟಂದಿನಿಂದ, ಆ ಮೂರು ಜೀವಗಳೂ ಹಿಂದಿಗಿಂತ ಹೆಚ್ಚು ಆತ್ಮೀಯವಾಗಿ ಬೆಸುಗೆಗೊಂಡಿದ್ದುವು. ಮೌನವೇ ಮಾತಾಗಿತ್ತು ಈಗ ಅವರೊಳಗೆ, ಕಣ್ಣಿನ ಬರಿಯ ನೋಟವೇ ಸಂದೇಶ  
    ಅಮ್ಮಿಗೆ ಬದುಕಿ ಉಳಿಯುವ ಆಸೆಯಾಯಿತು. ಆ ಸುಖ ಸೌಖ್ಯದ ಸೌಭಾಗ್ಯವನ್ನು ಕಳೆದುಕೊಂಡು ಸಾಯುವುದು ಸಾಧ್ಯವೆನಿಸಲಿಲ್ಲ, ತನ್ನೆರಡು ಅಂಶಗಳೂ ದೊಡ್ಡವಾಗಿ ಬೆಳೆಯುವುದನ್ನು, ತಮಗಾದ ಅನಾಯಕ್ಕೆ ಪ್ರತಿಯಾಗಿ ಮೆರೆಯುವುದನ್ನು, ತಾನು ನೋಡ ಬೇಡವೆ ? ಎಳೆಯರು ಹಾಗೆ ಮಾರ್ಪಡಲು ತಾನು ನೆರವಾಗಬೇಡವೆ ?
    ಔಷಧಿ ಅಮ್ಮಿಯ ಮೇಲೆ ಒಳ್ಳೆಯ ಪರಿಣಾಮ ಮಾಡಿತು. ರಾಜಣ್ಣನ ರಜೆ ಮುಗಿದು ಶಾಲೆ ಆರಂಭವಾಗುವ ಹೊತ್ತಿಗೆ ఆచ్మి ఎవ్లు ಕುಳಿತಳು. ಮಳೆಗಾಲಕ್ಕೆ ಮುಂಚೆಯೇ ಬೆನ್ನು ನೋವು ಪೂರ್ತಿ ವಾಸಿಯಾಯಿತು.
    ಆಕೆ ಸಂಕಟದಿಂದ ಸಾಯಲಿಲ್ಲ, ಮಕ್ಕಳಿಗಾಗಿ ಬದುಕಿದಳು.
    ಆ ಬಡ ಕುಟುಂಬ ಡಾಕ್ಟರನ್ನು ಮರೆಯಲಿಲ್ಲ.
    ಒಂದು ದಿನ ರಾಜಣ್ಣ, ಹೊಸದೊಂದು ಬುಟ್ಟಿ ತುಂಬ ಹಪ್ಪಳ ಸಂಡಿಗೆಯನ್ನೂ ಒಂದು ಪುಟ್ಟ ಭರಣಿ ತುಂಬ ಚಟ್ನಿಪುಡಿಯನ್ನೂ ಒಂದ ಭರಣಿ  ಸುಶೀಲೆಯನ್ನು ಜತೆಯಲ್ಲೇ ಕರೆದುಕೊಂಡು ಡಾಕ್ಟರರ ಮನೆಗೆ ಹೋದ. ಅದೇ ಆಗ ಹೊಸತಾಗಿ ಗಂಡನ ಮನೆಗೆ ಬಂದಿದ್ದ ಡಾಕ್ಟರರ ಹೆಂಡತಿ, ಬುಟ್ಟಿ ಭರಣಿಗಳನ್ನು ಒಳಗಿಟ್ಟು, ಬಂದವರಿಬ್ಬರಿಗೂ ಕಾಫಿ ಕೊಟ್ಟರು. ರಾಜಣ್ಣ ಮುಂದಿಟ್ಟ ರೂಪಾಯಿಯ ಐದು ನಾಣ್ಯಗಳನ್ನು ಮಾತ್ರ ಡಾಕ್ಟರ್ 
    " ಸ್ಕೂಲಿಗೆ ಸರಿಯಾಗಿ ಹೋಗ್ತಾ ಇದ್ದೀ ತಾನೆ? ಮುಂದೆ ನೀನೂ ಡಾಕ್ಕಾಗ ಬಹುದು." ಎಂದರು ಆ ಡಾಕ್ಷರು, ಸಲಿಗೆಯಿಂದ ರಾಜಣ್ಣನ ಭುಜ ಕುಲುಕುತ್ತ.
     ಅವರು ಮೆಲ್ಲನೆ ರಾಜಣ್ಣನ ಜುಟ್ಟನ್ನು ಮುಟ್ಟಿ, " ಇದೇನಪ್ಪಾ ಇದು ? ಛೆ! ಛೆ! ಗಂಡನಿಗೆ  ಜುಟ್ಟಿದ್ರೆ ಜ್ವರ ಬರುತ್ತೆ ಎಂದರು, ತಮ್ಮ ಹೆಂಡತಿಯನ್ನು ನೋಡಿ ನಗುತ್ರ.
     ರಾಜನನಿಗೆ ನಾಚಿಕೆಯಾಯ್ತು " బర్త్విని ಸಾರ್ ಎನ್ನುತ್ತ ಡಾಕ್ಟರಿಗೆ ಕಮುಗಿದು, ತಂಗಿಯೊಡನೆ ಬೇಗಬೇಗನೆ ಆಲ್ಲಿಂದ ಹೊರಬಿದ್ದು ఎನ್ನುತ್ತ ಆತನಿಗೆ ನೆನಪಾಗಲಿಲ್ಲ.

ಬಿದಿ ನಡೆಯುತ್ತಿದಾಗ ಸುಶೀಲ, ಪಕದಲ್ಲಿದ್ದಳು ಅಣ್ಣನನ್ನೇ, ಅಣ್ಣನನ್ನೇ ನೋಡುತ್ತಿದ್ದಳು. ಮನೆ ಸಮಿಪಿಸುತ್ತದ್ದಂತೆ, ರಾಜಣ್ಣ ಸ್ವರವೇರಿಸುತ್ತ "ಅದೇನೋ ಹಾಗೆ ನನ್ನನ್ನು