ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[" {{ ? - -: 1 ': 1 \ | IT Io IInc> | I | 1 (ಪದ ಗಣಕಗಳು ಮತ '... •II===III • II !! sa || GLS 5 ತ •! I • IlloIII ! I • ಪ್ರೇಮಕ್ಕೆ ಕಣ್ಣಿಲ್ಲ : ಸಣ್ಣದೊಂದು ಡಬ್ಬ ತರಬೇಕೆಂದು ನೂರುಸಾರೆ ಯೋಚಿಸಿದ್ದಳು. ಆದರೆ ತಂದಿರ - ಲಿಲ್ಲ. : ಕಾಫಿ ಮಾಡಲು ಈಗ ಹೊರಟರೆ ಹೊತ್ತಾಗುವುದು. ಅಲ್ಲದೆ “ವಿಶಾಲಿ, ಸ್ನಾನ ಮಾಡೋಲ್ವೇನೇ ? ನೀರು ಪೂರ್ತಿ ತಣ್ಣಗಾಯ್ತು.” ಎಷ್ಟು ಹೊತ್ತು ಈ ಸಂವಾದ-ಎಂದು ನಾಗಮ್ಮ, ಮಚ್ಚು ಕತ್ತಿಯ ಮುಂದೆ # ಕುಳಿತು ಬದನೇಕಾಯಿ ಹೆಚ್ಚುತ್ತಿದ್ದವರು, ಹಾಗೆ ಅಂದರು. (ಬಂದೆ ಅಮ್ಮಾ”. - ಆ ಯುವಕ ಎದ್ದು ನಿಂತ, - “ಏನೋ ಕೆಲಸದಲ್ಲಿದ್ದಿರಿ, .ಬಂದು ತೊಂದರೆ ಕೊಟ್ಟೆ. ಕ್ಷಮಿಸಿ. “ತೊಂದರೆ ಏನೂ ಇಲ್ಲ....ಏನಾದರೂ ಮಾಡಿಕೊಡಲೆ ?” ವಿನಾಕಾರಣವಾಗಿ ತೊದಲು. . .. “ ಛೇ! ಛೇ! ಏನೂ ಬೇಡಿ. ಅವರು [ಒಳಗಿರುವವರು ನಿಮ್ಮ ತಾಯಿ ಅಲೈ ?” - “ಹೌದು, [ಕಳೆ ಎತ್ತಿಕೊಂಡು ಹೊರ ಬಾಗಿಲನ್ನು ಹಾದುಹೋದ ; ಜಯನ ಕಡೆ ನೋಡಿ-] ಅವನು ನನ್ನ ತಮ್ಮ.” .. “ಸಂತೋಷ” ಒಮ್ಮೆಲೆ ವಿಶಾಲಾಕ್ಷಿಗೆ ನೆನಪಾಯಿತು ; “ಅಂದಹಾಗೆ, ನನ್ನ ಲೇಖನದ ಒಂದು ಪ್ರತಿ ನಿಮಗೆ ಕೊಡಲೇನು ?” “ಇದ್ದರೆ ಕೊಡಿ. ಬೇಡ-ಅನ್ನೋದಿಲ್ಲ.” : - ಆತ ನಿಂತೇ ಇದ್ದ, ಗೋಡೆಗಳನ್ನೂ ಛಾವಣಿಯನ್ನೂ ನೋಡುತ್ತ, ವಿಶಾಲಾಕ್ಷಿ ನಡುಮನೆಯನ್ನು ಹಾದು, ತನ್ನ ಕೊಠಡಿಗೆ ಹೋಗಿ, ಲೇಖನದ 'ಒಂದು ಪ್ರತಿಯನ್ನು ತಂದಳು, ಬರೆಯಬೇಕೆ ಮೇಲೆ ? ಯಾರಿಗೆ-ಎಂದು ? [ಹೊಸ ಪರಿಚಯ-ಹಾಗೆ ಬರೆದುಕೊಡುವುದು ಸರಿಯಲ್ಲ. “ತಗೊಳ್ಳಿ.” “ಥ್ಯಾಂಕ್ಸ್, ಬಸ್ತೀನಿ.”. ಆತ ಹೊರಕ್ಕಿಳಿದಾಗ, ವಿಶಾಲಾಕ್ಷಿ ಕೇಳಿದಳು : “ನಿಮ್ಮ ಹೆಸರು ನೀವು ಹೇಳಿಲ್ಲ.” “ಗಂಗಾಧರ-ಅಂತ.” 1 | ಸ! •DII • - F -+ IIII -K$: 312 ವಶವಗಳ ... ದ . ಡಿ... ***?? • •••••••! ರ್» ಸಲ್ಲಿಸಿದ ಸರಣಿ ಸಾವು ಈಗ ಸಕt ರ್ಜೆ - ° H -+ ೪ಳಿ ತೆ | :- ಸಿಪಿ • ೪. E3 : - -'. ವಿಶizದ. > ...' : :: : :: :: ...,