કે. • !) ಕರ್ಣಾಟಕ ಕಾವ್ಯಕಲಾನಿಧಿ, [ ಸಂಧಿ ಭೂರಮಣ ಚಿಂತಿಸಿದ ಮನದಲಿ ನಾರಿಯಳನೊಡುವೆನು ಸೋತಿಹ | ಧಾರಿಣಿಯ ನೆರೆ ಗೆಲುವೆನೆನ್ನುತ ತನ್ನ ಮನದೊಳಗೆ ! ೩೧ ಅರಸನಾಪುರೋಹಿತನು ಮನ | ಹರುಷವಳಿರಯಂದನಂತಃಸುರನ ! ಹೊಕ್ಕನು ರಾಜವರನೆಯ ಸಭೆಗೆ ತಾ ಬಂದು ! ತರುಣಿಯರ ಮೆಳದು ನೋಟಿಸ | ಸರಮರತ್ನದ ವಿಶದಲಿ ತಾ ! ಹರುಷ ಮಿಗೆ ರಂಜಿಸುವ ಸತಿಯಳ ಕಂಡು ಕೈಮಗಿರು | ೩೦ ತಾಯೆ ಬಿನ್ನಹವಿಂದು ನಿಮ್ಮಯ | ರಾಯ ಸೋತನು ದೂಜಿನ ನಿ ! ರ್ಗಾಯದಶಿ ಪ್ರಸ್ಕರನ ಗೆಲಿದನು ಸಕಲರಾಜ ವನು ? ನೋಯಲಾಗದು ಚಿತ್ರದಲಿ ಸಿ : •ಯವಾದುದು ಕೇಳಿದ! ತಾಯತವ ಸಿ೦ವ್ ಬರೆದನು ವಿಪ್ರ ಕೈಮುಗಿರು ! ೩೩ ಕಮಲವನದ ಮಂಜು ಸುರಿನಾ | ಕಮದ ಬಗೆಯ ಸತಿಯಳಿಗೆ ನೋಟ | ಕಮಲ ಛಾತು ನುಡಿಯ ಕೇಳುತ ಮನದ ಚಿಂತೆಯಲಿ || ಕಮಲನಾಭನ ಕರುಣ ಕವಡವು ! ಸಮೆರರಾರೆಗುವರು ಶಿವಶಿವ : ಕುಮತಿ ಪುಷ್ಕರನಿಂತು ಮುಸಿವನೆನುತ ಮುಲುಗಿದಳು | ೩೪ ವಿಮಲಮತಿ ನಳನೃಪಗೆ ರಾಹು ! ಭ್ರಮಣವಾಯಿತೆ ಎನುತ ಸತಿ ಭೂ | ರಮಣನೆಡೆಗೈದಿದಳು ಕಂಡಳು ಕಾಂತನಿಂಗಿತನ | ತನದ ರಾಹುಗ್ರಹವು ಸೋಂಕಿನ ! ದ್ಯುಮಣಿಯಂತಿರೆ ಕಂಡು ಧೈರದಿ ಕಮಲಮುಖಿ ಕೈಮುಗಿದು ಬಿನ್ನೈಸಿದಳು ನಿಜಸತಿಗೆ | ೩೫
ಪುಟ:ನಳ ಚರಿತೆ.djvu/೫೨
ಗೋಚರ