ಪುಟ:ಉಲ್ಲಾಸಿನಿ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬w ಘಟನಿ

  • "
  • * * * * * * * *

- - - - - ಕರ್ಣಾಟಕ ಗ್ರಂಥಮಾಲೆ. ಅವನು ಹೇಗೆ ಹಾರಿಬೀಳುವನೋ ಹಾಗೆ ಸುಶೀಲನು ಕೈಕಾಲನ್ನು ಅಲ್ಲಾಡಿ ನಿ, ಒಹ ! ನೋಡಿಗೆಯಾ ಸತ್ಯವ್ರತನೆ ! - ವಿಪ್ರವಾ ಕೊಜನಾರ್ದನಃ ? ಎಂಬಂತ ನನ್ನ ಉಕ್ಕಿಯೇ ಭಗವಂತನಾಶಯವೆಂದು ತಿಳಿ, ಅದಕ್ಕೆ ಸಾಕ್ಷಿ ಯಾಗಿ ಈ ಹಲ್ಲಿ ಯು ತಥಾಸ್ತು ಎಂದು ನುಡಿಯಿತು, ಎಂದು ತನ್ನ ವಿದ್ಯ ಇವನ್ನೆಲ್ಲಾ ವೆಚ್ಚವಾಡಿ ನನಗೆ ಹಲ್ಲಿಯ ಶಕುನದಲ್ಲಿ ವಿಶ್ವಾಸವನ್ನು ಹುಟ್ಟಿಸಲು ಪ್ರಯತ್ನ ಮಾಡಿದನು, ಆ ದೆಲ್ಲಾ ಬಂಡೆಯ ಮೇಲೆ ಸುರಿದ ಮಳೆಯಂತೆ ನಿಮ್ಮ ಮೊಜನವಾಯಿತು, ನನ್ನ ಅಭಿನುತವು ಮೊದಲ ಬಂದೆ , ಈಗಲೂ ಬಂದೇ, ನಾಳೆ ಹತ್ತು ವರ ಸದ ಮೇಲಾ ಜರೂ ಬಂದೇ. ಮನುಪ್ಪನು ತನ್ನ ಕೈಯಲ್ಲಾದಮಟ್ಟಿಗೂ ನಿರಂಚನೆಯಿಂದ ಪ್ರಯತ್ನ ಮಾಡಿ ಅದರ ಮೇಲೆಲಸ ಕೈಗೂಡದಿದ್ದರೆ ಈಶ್ವರ ಕೃತವೆಂದು ಸುಮ್ಮ ನಾಗಬೇಕು, ಪ್ರಯತ್ನ ಮಾಡಿದವರಿಗೆ ದೇವರು ಫಲವನ್ನು ಕೊಡುತ್ತಾ ನೆಂಬ ದೈವಿಂದ ಕಾರದಲ್ಲಿ ಉದ್ಯರಾಗಬೇಕೆ ಹೊರತು ಶಕುನ ದಿಂದ ಕಾರವು ಆಗುವುದೆಂತಲೂ ಅಥವ ಕೆ.ವುದೆಂತಲ ತಿಳದ ಸಂಶ ಯಸಡಬಾರದು, ಒಂದು ಮರದ ನೆರಳಲ್ಲಿ ಕುಳಿತಿದ್ದ ಮನುಷ್ಯನು ಚಳಿಯನ್ನು ಹಾಕುವುದ ೩ ಆಲದ ಮೇಲಿನ ಕಾಗೆಯು ಹಾರಿಹೊ: ಗುವುದೂ ಏಕಕಾಲವಾದರೆ ತನ್ನ ತಾಳ ಧ್ವನಿಯಿಂದಲೆ: ಕಾಗೆಯು ಓಡಿ ಹೋಯಿತೆಂದು ತಿಳವನು. ಏನು ಬೇನೆಯಾಗಿಯೆ ಅಥವ ವತ್ರನು ಕಾರಣದಿಂದಲೇ ಹಲ್ಲಿ ನುಡಿವುದಕ ಸುಶೀಲನ ಮಾತುಮುಗಿ ವುದಕ್ಕೂ ಕಾಲ ಸರಿಹೋಯಿತು, ಅವರಿಂದ ಅನಾಹುತವು ಹೇಗೆ ಉಂಟಾ ದಿತು? ಎಂದುಕೊಂಡನು. ಮೊದಲೇ ಮರ್ಕಟ, ಮೇಲೆ ಮುದಮದದ ವ್ಯಥೆ, ಇದರಮೇಲೆ ಚೇಳಿನ ವಿಷ ಎನ್ನುವಹಾಗೆ ಸತ್ಯವ್ರತನಿಗೆ ಮನಸ್ಸು ರಮಣಿಯೊಳಾಸಕ್ಕೆ ವಾಗಿ ವಿಕಳವಾಗಿತ್ತು, ಅದರಮೇಲೆ ಯುದ್ಧದ ಕಲಾಪವು ಪ್ರಾಪ್ತವಾ