ಪುಟ:ಉಲ್ಲಾಸಿನಿ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾಸಿಸಿ. &f , , , ~

  • * * * *
  • * 1 * * *

ಯಿತು. ಈ ಕಾರಣಗಳಿಂದ ಬಹಳ ಹೊತ್ತು ಎಚ್ಛರವಿದ್ದು ಹೇಗೆ ಸ್ವಲ್ಪ ರೆಪ್ಪೆಗೆ ರೆಪ್ಪೆ ಸೇರಿಸಿದನು, ಕೂಡಲೇ ಒಂದರಮೇಲೊ೦ದು ನಾಲ್ಕು ಸ್ವಪ್ನಗಳು ಬಿದ್ದುವು. ಆರವಾಸಿ ನಿದ್ದೆಯಲ್ಲಿ ಕಣ್ಣಿಗೆ ಕಾಣಿಸದವರೊಂದಿ ಗೆಲ್ಲ ಮಾತನಾಡಿದನು, ಕೂಡಲೆ ಎಚ್ಚರವಾಯಿತು, ಆಗ ಎರಡುಗಂಟೆ ಯ ಸಮಯ. ಇನ್ನು ನಿದ್ದೆ ಹತ್ತುವುದೆಂದರೇನು? ಎಕ್ಕದ ಅರಳೆಯಿಂದ ಮಾಡಿದ ಹಾಸಿಗೆಯು ನೆಗ್ಗಿಲುಮುಳ್ಳುಗಳು ಸೇರಿಸಿ ಮೇಲೆ ಬಟ್ಟೆಯನ್ನ ಹಾಕಿದಂತೆ ಪರಿಣಮಿಸಿ ಮಗ್ಗುಲಿ೦ತ ಮಗ್ಗುಲಿಗೆ ಹೊರಳುತ್ತ ಯಾವಾಗ ಸೂರಬಿಂಬವು ಕಣ್ಣಿಗೆ ಕಾಣೀತೆಂದು ನಾಲ್ಕು ಗಂಟೆಗಳ ಕಾಲವನ್ನು ನಾಲ್ಕು ಯುಗವಾಗಿ ತಿಳಿದು ಹಾರೈಸುತ್ತಿದ್ದನು. M 德 ಹನ್ನೆರಡನೆಯ ಅಧ್ಯಾಯ. -- ಸತ್ಯವ್ರತನ ಪರಾಜಯ. ಬಳಿಕ ಮಾರನೇದಿನದು ದಯದಲ್ಲಿ ಯುದ್ಧಕ್ಕೆ ಹೋಗುವ ಸತ್ಸವ ತನ್ನನ್ನು ನೋಡುವುದಕ್ಕೆ ರಮಣಿಯು ಬಂದಳು. ಸ - ಯ! ಇನ್ನೇನು ನಿನ್ನ ಸುಶೀಲನ ಮಾತು ನೆರವೇರುವ ಕಾಲಬಂದಿತು. ಹೋಗಿ ಆಶ್ರಮದ ಮೂಲೆಯಲ್ಲಿ ಸೇರಿಕೊ, ಯುದ್ಧ ಕೈತರಳುವೆನು. - ರಮಣಿಯು ಸತ್ಯವ್ರತನ ಬಳಿಗೆ ಬಂದಿರುವಳೆಂಬ ಸಮಾಚಾರವನ್ನು ಕೇಳಿ ಅಲ್ಪಮತಿಯ ಸಹಾ ಅಲ್ಲಿಗೆ ಬಂದು “ ಆ ! ತಾಪಸಿಯಾಗುವ ನಿನ ಗೇಕೆ ರಾಜನೊಡನೆ ಸರಸವು, ” ಎಂದು ಗದರಿಸಿದಳು.