ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಕ್ಷ್ಮೀನೃಸಿಂಹಸ್ತೋತ್ರ, Mownhvvvv ••• ••••• • • AAAArry vry (4 A ~ //* v # mymy ನಿ ಅಳಿವುಳಿನಿಂದಜಾಂಡಂ | ಗಳನಪರಿಮಿತದ ಸೃಣಿಪ್ಪಮೋಹದೆ ಚರಿತೆ೦ | ೧೯೦|| | ನರಹರಿಯೆಹೃದಯಕೆ ! ವಿರಚಿಸದಿರದಾತ್ತ ಕನಕಕೋಶದ ದಶೆಯಂ | ಅರಿದುಂ ತ್ವದುದಾಸೀನತೆ | ಯಿರವಂ ಪ್ರಕೃತಿವಶನೊಂದಿದಂ ಯಾಚಿಪೆನಾಂ ೧೯೧t 2 ೬೬, ಪ್ರಹರ್ಪಣ, ಇರದಂತಂತರ್ಹಿತನಂ | ದರಿಯದೆ ತದ್ದರ್ಶನಕ್ಕವಳ್ ಕಾ೦ಕ್ಷಿಸೆ ನಿ || ರ್ಜರರಾಗೆ “ಹರಿ ಸೌಮ್ಯಂ | ಸಿರಿಯ ಉ ರಾಯಂಗತೆರುತೆ ಸಾರ್ಚ್ಚಲ್ ಬಂದರ್ ||೧೯೨!! 3 ಜನಕಂಗೆ ಬೆರ್ಚ್ಚಿ ಯಾಚಿಸೆ | ತನಗಾಪ್ರಹ್ಲಾದನಭಯಮಂ ನೃಹರಿಯವಂ || ತನುಗೊಂಡು ಜಗತ್ರಯಸ | ಧ್ವನದ ಮನೋಭಯಮನೆಲ್ಲಮಂ ಶಮಯಿಸಿದಂ ||೧೯೩8 4 ನರಹರಿ ನಿನ್ನ ಧ್ಯಾನದ | ಕರಗತಮನ ಸಿದ್ದಿಗಳ ಧನಾಂಜನಮಲಂ || ದೊರೆಕೊಳೆ,ಯತ್ನಿಪೊರತ್ತಲೆ ! ವರನಿಧಿಲಾಭಂ ಗಡಪ್ಪದೊಂದಚ್ಚರಿಯೇ [೧೯ all 5 &೭, ವಿಶ್ವಾದನ. ಸರವಿನ್ಯಸ್ತಕಳತ್ರ ! ಪರಸದ್ಮಗಳಂ ಪರಾನ್ನವಸ್ತ್ರಂ ರುಗ್ಧ° | ವರಹ ನೀನೆ ಗತಿಯಂ | ದಿರೆ ನೀನು ಮನಾದರಿಪ್ಪುದುವನ ಕುಭಾಗ್ಯಂ ||೧೯೫|| 1 ದ್ವಿತೀಯಭೇದ. 9 ಮತ್ತೊಂದು ಭೇದ, 3 ಪ್ರಥಮಭೇದ 4 ದ್ವಿತೀ ಯಭೇದ, 5 ತೃತೀಯಭ'ದ,