ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಳ ವತಣ, -- → • - • • - • - -.-- -- ಮುಂದಕ್ಕೆ ಸಾಗಿದರು, ತಿಮಾ ಜಿಪಂತನು ಪ್ರತಿದಿನದಲ್ಲು ರಾಮಪಂಚಾಯತನವ ನ್ನು ಬಹಳ ಭಕ್ತಿಯಿಂದ ಪೂಜಿಸುತ್ತಿದ್ದನು, ಒಂದು ದಿನ ಅವನು ಬಹಿರ್ದೆಶೆಗೆ ಹೋದಾಗ್ಗೆ ಒಂದು ಸರ್ವ ವು ಅವನನ್ನು ಕಚ್ಚಿತು. ಅತನು ಬಹಿರ್ದಿಶೆಯಿಂದ ತಿರಿಗಿ ಬಂದ ತರುವಾಲು ಶ್ರೀರಾಮಚಂದ್ರನ ಮುಂದೆ ಕುಳಿತು ಕರುಣಾಪ ರವಾದ ಪದ್ಯಗಳಿಂದ ಆತನ ಸ್ತೋತ್ರ ಮಾಡಿದನು. ಆಗ ತಿಮಾ ಜೆಸಂತನ ಮೈಯ 2 ಭೇದಿಸಿದ್ದ ವಿಷವೆಲ್ಲ ಇಳಿದು ಶ್ರೀರಾಮಚಂದ್ರನ ಮೈಯೊಳಗೆ ಸೇರಿದ್ದರಿಂದ ರಾಮಮೂರ್ತಿಯು ಕರಗ ಇದ್ದ ಲಿಯು ಬಣ್ಣದ್ದಾಯಿತು ! ಅದನ್ನು ನೋಡಿ ತಿಮಾ ಜಿಪಂತನು ತನ್ನ ಗೋಸ್ಕರ ದೇವರಿಗೆ ದುಃಖ ಕೊಟ್ಟಂತಾಯಿತೆಂದು ನೆನಿಸಿ ಶ್ರೀ ರಾಮಚಂದ್ರನಿಗ~ಎಲ್‌ ದೇವಾಧಿದೇವನೇ ! ನಿನ್ನ ಮೂರ್ತಿಯು ಮುಂಚಿ ನಂತೆ ಆಗದಿದ್ದರೆ ನಾನು ನನ್ನ ಕುತ್ತಿಗೆಯನ್ನು ಒತ್ತಿಕೊಂಡು ನಿನ್ನ ಮುಂದೆ ನನ್ನ ಪ್ರಾಣವನ್ನು ಕಳೆದುಕೊಳು ತೇವೆ" ಎಂದು ತನ್ನ ದೃಢನಿಶ್ಚಯವನ್ನು ತಿಳಿಸಿದನು. ಆಗ ಆ ರಾಮಚಂದ್ರನ ಮೂರ್ತಿಯು ಪ್ರನಃ ಮೊದಲಿನಂತೆ ಆಯಿತು ತರವಾ ಯ ತಿವಾಜಿಪಂತನು ಮಾರನೇ ದಿವಸ ಪರಮಸಂತೋಷದಿಂದ ಬ್ರಾಹ್ಮಣ ಭೋ ಜನವನ್ನು ಮಾಡಿಸಿ ರಾಮಪಂಚಾಯತನ ಮೂರ್ತಿಯನ್ನು ತನ್ನ ಮನೆಯಲ್ಲಿ ಸ್ವಾಮಿ ಸಿದನು. ತಂಜಿವರಕ್ಕೆ ಪ್ರಯಾಣಮಾಡಿದ್ದು-ಸಮರ್ಧರು ಚಿಕ್ಕೋಡಿಯಿಂದ ಹೊರಟು, ಮಾರ್ಗದಲ್ಲಿ ತಮಗೆ ಶರಣು ಬಂದವರಿಗೆಲ್ಲ ಅನುಗ್ರಹವನ್ನು ಕೊಡು ಕಲು ರಮೇಶ್ವರಕ್ಕೆ ಪ್ರಯಾಣ ಮಾಡಿದರು, ಶ್ರೀ ಅಪ್ಪಯ್ಯ ದೀಕ್ಷಿತ ಎಂಬ ವರು ಕಾವೇರಿ ನದಿಯ ತೀರದಲ್ಲಿ ಅಡಸಳೆ ಎಂಬ ಊರಲ್ಲಿ ಇರುತ್ತಿದ್ದರು, ಅವ ರು ಕೇವಲ ಸು೦ದಿನ ಅವತಾರವೇ ಆಗಿದ್ದರು, ಸಮರ್ಥರು ಅವರು ಇದ್ದಲ್ಲಿಗೆ ಹೋಗಿ ಅವರ ಭೇಟಿಯನ್ನು ತೆಗೆದುಕೊಂಡು ತಂಜಾವರಕ್ಕೆ ಹೋಗುವದಕ್ಕಾಗಿ ಮುಂದಕ್ಕೆ ಸಾಗಿದರು, ಆಗ ವೆಂಕೋಜಿರಾಜರು ಸಮರ್ಥರನ್ನು ತನ್ನ ಸ್ಥಳಕ್ಕೆ ಕರೆದುಕೊಂಡು ಹೋಗಿ ಅವರಿಗೋಸ್ಕರ ಇಳಿದು ಕೊಳ್ಳಲಿಕ್ಕೆ ಸ್ವತಂತ್ರವಾದ ವ್ಯವಸ್ಥೆಯನ್ನು ಮೂಡಿ ಅವರ ಸೇವೆಯನ್ನು ಮಾಡಲಿಕ್ಕೆ ಸಾವೇ ಟೊಂಕಕ ೪ ಕೊಂಡು ನಿಂತರು. ವೆಂಕೋಜಿರಾಜರ ಆಶ್ರಯದಲ್ಲಿ ಅಂಧ ದೇಶದ ಒಬ್ಬ ವಿದಾಂಪನಾದ 237)ಹ್ಮಣನಿಗುತ್ತಿದ್ದನು, ಅವನಿಗೆ ರಾಜರು ತಮ್ಮ ಗುರುಗಳಂತೆ ನ ಡೆದುಕೊಳ್ಳುತ್ತಿದ್ದರು ಆದರೆ ಸಮಥ-ರು ಬಂದತರುವಾಯ ೦ ಜರ ಲಕ್ಷಣ ಸಮರ್ಥರ ಸೇವೆಯಕಡೆಗೆ ಹತ್ತಿದ ಕಾರಣ ಅದನ್ನು ಅವನು ಸೇರಲಾರದೆ ತನ್ನ ವರ್ಚಸುವು ಇನ್ನು ಮುಂದೆ ರಾಜಸನ್ನಿಧಿಯಲ್ಲಿ ಕಡಿಮೆಯಾಗುವದೆಂಬ ಕ್ಷುದು ವಿಚಾರದಿಂದ ಸವರ್ಧರಿಗೆ ಅನುಲಕ್ಷಿಸಿ- “ ನೀವು ಬ್ರಹ್ಮಚಾರಿಗಳಾಗಿ ನಿಮ