ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ರಾಮದಾಸಸ್ವಾಮಿಗಳ ಚರಿತ್ರ' ದು? ಎಂದು ಕೇಳಿದರು, ಅದಕ್ಕೆ ಸಮರ್ಥ ರು- 1 ಸದ್ದು ರುವಿಗೆ ಶರಣು ಹೋಗುವದರಿಂದ ಅಧ್ಯಾತ್ಮ ಪ್ರಾವಿಣ್ಯದಿಂದ, ಮತ್ತು ಅಭ್ಯಾಸದ ಯೋಗದಿಂದ ಅಪೇಕ್ಷೆಯನ್ನು ಕೊಲ್ಲಲಿಕ್ಕೆ ಆಗುತ್ತದೆ ಎಂದು ಹೇಳಿ ತಮ್ಮ ಹತ್ತಿರ ತೇಯಿ ಟಿದ್ದ ಗಂಧವನ್ನು ರಾಜಶ್ರಿಗಳ ಧೋತರದ ಶರಗಿನಲ್ಲಿ ಹಾಕಿ ಅದನ್ನು ಹಿಂಡಲಿ * ಆಜ್ಞಾಪಿಸಿದರು. ಈ ಮೇರೆಗೆ ಛತ್ರಪತಿಗಳ ಕೈಯಿಂದ ಆ ಧೋತರದ ಸರ ಗನ್ನು ಎರಡು ಮೂರಾವರ್ತಿ ಹಿಂಡಿಸಿದರು, ಅದರಿಂದ ಆ ಧೋತರವು ಮುಂಚಿ ನಂತ ಒಣಗಿತು ಆಗೆ ಸವರ್ಧರು ಇದೇ ಪ್ರಕಾರ ಅಪೇಕ್ಷೆಯೆಂಬದು ನಾಶ ವಾಗುತ್ತದೆ ಎಂದು ಹೇಳಿದರು. ಬಾ ಒಗಳು < 'ಆಜ್ಞಾನದ ಮೂಲಕ ಇನ್ನೂ ಈ ವಿಷಯವು ಚನ್ನಾಗಿ ತಿಳಿಯಲೊಲ್ಲದು” ಎಂದು ಸಮರ್ಥರಿಗೆ ಪನು ವಿನಂತಿ ಮಾಡಿಕೊಂಡರು ಆಗ ಸಮರ್ಥರು ರಾಜತ್ರಿಗಳಿಗೆ ಕೆಲವು ಹೊ ಳ್ಳು ಸುಂದರವಾ ದ ಉಪದೇಶವನ್ನು ಮಾಡಿ ಅನಾತ್ಮವಾದದ್ದನ್ನು ಆತ್ಮ ದಿಂದ ಸೃಧಃ ಕರಣ ಮಾಡಿ ದರೆ ಅಪೇಕ್ಷೆಯೆಂಬದು ದಗ್ಧವಾಗಿಹೋಗುತ್ತದೆಂಬ ವಿಷಯವನ್ನು ಚನ್ನಾಗಿ ತಿಳಿಸಿಕೊಟ್ಟರು, ಸಮರ್ಥರ ಭಾಷಣವನ್ನು ಕೇಳಿ ರಾಜತಿಗಳು- “ನನ್ನ ಜೀವ • ಅಪೇಕ್ಷೆಯೊಂಒದು ಯಾವದೂ ಉಳಿದಿಲ್ಲ. ಆದರೆ ಈ ನನ್ನ 'ಸ್ತ್ರದ ಮೇಲಿನ ಮೋಹವೋ ದು ಮಾತ್ರ ಉಳಿದಿರುತ್ತದೆ. ಅದನ್ನೂ ಈ ಹೊತ್ತು ಶ್ರೀಗಳವರ ಚರಣಕ್ಕೆ ಅರ್ಪಿಸಿ ಬಿಡುತ್ತೇನೆಎಂದು ನುಡಿದು ತಮ್ಮ ಬಳಿಯಲ್ಲಿ ಅಹೋಣ 3 ಇಟ್ಟಿರುತ್ತಿದ್ದ ಭವಾನಿತಳವಾರ ವೆಂಬ ಶಸ್ತ್ರವನ್ನು ಸಮರ್ಥರಿಗೆ ಒಪ್ಪಿಸಿ ಸಮರ್ಥರ ಅಪ್ಪಣತೆಯನ್ನು ಪಡೆದು ಕೃತಾನ.ಗಡಕ್ಕೆ ಹೊರಟು ಹೋದರು. ಆಗಿನಿಂ ದ ಸಮರ್ಥರು ಈ ಭವಾನಿತರವಾರ ವನ್ನು ಯಾವಾಗಲು ತಮ್ಮ ತಲೆಗಿಂಬಿಗ ಇಟ್ಟು Fಾಪಾಡಹತ್ತಿದರು, ಈ ಸಂಗತಿಯು ಶಕೆ ೧೫೭೭ರಲ್ಲಿ ವರ್ತಿಸಿತು,

  • ಏಕನಾಥನೆಂಬ ಬ್ರಾಹ್ಮಣನಿಗೆ ಸಮರ್ಥರು ಮಾಡಿತೋರಿಸಿದ ಚಮ ತಾರವು-ಪೈಠಣ ಎಂಬ ಊರಲ್ಲಿ ಏಕನಾಥನೆಂಬ ಬ್ರಾಹ್ಮಣನು ಇರುತ್ತಿದ್ದನು. ಅವನು ಉದರನಿಮಿತ್ಯವಾಗಿ ಕೆಲವು ದಿವಸ ತನ್ನ ಮನೆಯನ್ನು ಬಿಟ್ಟು ದೇಶಾಂತರ

ಕೂಗಿ ವಕೀಲಿಯನ್ನು ಮಾಡಿ ೩-೪ ವರ್ಷಗಳಲ್ಲಿ ೬೧ ಹೊನ್ನುಗಳನ್ನು ಸಂ ಏ ದಿಸಿ ತನ್ನ ಊರಿಗೆ ಬರಬೇಕೆಂದು ಹೊರಟಿರುವಾಗ ಮಾರ್ಗ ದಲ್ಲಿ ಸಮರ್ಥರ ಕೀರ್ತಿಯನ್ನು ಕೇಳಿ ಪೂರ್ವ ದಲ್ಲಿ ತನ್ನ ಊರೊಳಗೆ ಆಗಿಹೋದ ಏಕನಾಥಸ್ವಾಮಿ ಗಳ೦ತೆ ಇವರಲ್ಲೇನಾದರೂ ಚಮತ್ಕಾರಗಳಿದ್ದರೆ ಅವಲೋಕಿಸಬೇಕೆಂಬ ಕುತೂಹ ಲದಿಂದ ಚಾಫಳಕ್ಕೆ ಬಂದನು, ಅಲ್ಲಿ ಸಮರ್ಥರು ಇಲ್ಲ, ಆಗ ಏಕನಾಥಪಂತನು ಕಲ್ಯಾಣಸ್ವಾಮಿಯನ್ನು ಕರೆದುಕೊಂಡು ರಾಮಫಳಿ ಎಂಬ ಊರಿಗೆ ಒ೦ದನು. ಆಗ ಸಮರ್ಥರು ಒಂದು ಜಲಾಶಯದ ಬದಿಗೆ ಕುಳಿತಿದ್ದರು, ಅವರನ್ನು ಕಂಡು