– ೨ - 3 ° 12 {** ಓ.” .. – 15 11 : 14 11 1 - 5 .1 ... ? - T. - || 111 SXಳ3 °F), 1 - .. 'zk ; 11, "| 1 | & G*1!i , E:3x: -2 - 17
- -2 °.
| T | T 4 • - • 0441 1 | F+ r | -.: - - " Is -h 4+ | | - : - : In 14L 2 3 4 - 1 €t! -1-+ LF . " - ... - * - 1 1 1 # } -- 11. 11 13 ನನ್ನ ಬೆಸಗೆ ಆರಂಭವಾಯಿತು. “ ಈಗಲೇ ಇಷ್ಟೊಂದು ಸೆಖೆ, ಇನ್ನು ಮೇ ತಿಂಗಳಲ್ಲಿ ಹೇಗೋ?” ಎಂದು ಎಲ್ಲರೂ ಗೋಳಾಡಿದರು, ['ಈ ವರ್ಷ ಸೆಖೆ - ಕಡಮೆ' ಎಂದು ಯಾವ ವರ್ಷವೂ ಯಾರೂ ಅಂದುದನ್ನು ವಿಶಾಲಾಕ್ಷಿ ಕೇಳಿದ್ದ. ಲಿಲ್ಲ. ಕೆಲವರು-ಬಲ್ಲವರು-ಈಸಲ ಅಂದರು: (ಈ ಉದ್ಧಕ್ಕೆ ಅಣು ಆಸ್ಫೋಟನೆಯೇ ಕಾರಣ. ಈ-ಮಕ್ಕಳು ವಾತಾ. ವರಣವನ್ನೆಲ್ಲ ವಿಷಮಯ ಮಾಡಿದಾರೆ, ಇನ್ನು ಬದುಕುವುದೇ ಕಷ್ಟ.””. ಸ್ನಾತಕೋತ್ತರ ವಿದ್ಯಾರ್ಥಿಗಳ ಹೊರತಾಗಿ, ಉಳಿದೆಲ್ಲರ ಪರೀಕ್ಷೆಗಳೂ ಮುಗಿದು, ಮೈಸೂರಿನ ಬೀದಿಗಳು ಬಹುಮಟ್ಟಿಗೆ ನಿರ್ಜನವಾದುವು. , ಅಂತಹ ಒಂದು ಸಂಜೆ, ಸೈಕಲ್ ಸವಾರ ಅನಂತ ಆಗಮಿಸಿದ.. ಅಕ್ಕ ಒಪ್ಪಿಸಿದ ಕೆಲಸ, .ವಿಶಾಲಾಕ್ಷಿ ಕೇಳಿದಳು : ” “ಯಾದವಗಿರಿಗೆ ಹೋಗಿದ್ಯಾ ಅನಂತೂ ?” | “ಹೂಂ, ತಗೊಳ್ಳಿ, ಅಕ್ಕಿ ಕೊಟ್ಟು,” ಎಂದ ಅನಂತ, ಗಂಭೀರವಾಗಿ. : ವಿಶಾಲಾಕ್ಷಿ ಇಸಕೊಂಡು ಓದಿದಳು, ಡಾಕ್ಟರ್ ಶ್ರೀಕಾಂತನ ಹೆಸರು. ನಮೂದಿಸಿದ ಚಿಕ್ಕ ಆಕೃತಿಯ ಹಾಳೆಯ ಮೇಲೆ [ಗಂಡನ ಲೆಟರ್ ಪ್ಯಾಡಿನಿಂದ ಧಾರಾಳವಾಗಿ ಹರಿದಿರಬೇಕು, ದುಂಡಗಿನ ಅಕ್ಷರದಲ್ಲಿ ನರ್ಮದಾ ಬರೆದಿದ್ದಳು; 'ನಾಳೆ ಸಂಜೆ ನಮ್ಮ ಮನೆಯಲ್ಲಿ ಸಂಜೆ ೫ ರಿಂದ ೮ ರವರೆಗೆ ಚೈತ್ರ : - ಮಾಸದ ಸೌದೀ ಹೂವೀಳ್ಯ, ಅರಿಶಿಣಕುಂಕುಮಕ್ಕೆ ಬಾ.” - - “ಗಿರಿಜಾಬಾಯಿಯವರ ಮನೆ ಎಶ್ರೀ ?” ಎಂದು ಅನಂತ, ಗಾಂಭೀರ್ಯ ವನ್ನು ಬಿಟ್ಟು ಕೊಡದೆ ಕೇಳಿದ, “ಅವರಿಗೂ ಬಂದಿದೆಯೇನು ?”
•– - : :...
- --
| II - Pk | "" } {... . Er 7 LLCAX. 2: '-೨ :: 1::
- r 154
+ + ೧ : 1 - 1 ': -+ 'ಹ - ೩ E + | PE " 2) 4ti N2px; flyikij + - -: . - 1 | 1 2 | + – + - * 28:13
-T=:
- - *E "}.
II
- : ೮. :