ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಸ್ಕೃಮ ಸಂಧಿ.

  • ಸೂಚನೆ || ಶ್ರೀಗೆಯೆನಿಪ ಸುಲೋಚನೆಯೊಳಗನು |

ರಾಗದಿ ನಿಂದು ಮದುವೆಯಂ ನವನಂ | ಭೋಗದಿನೊಪ್ಪಿದನಾನರನಾರಾಯಣಜಯಭೂವರನು || ಇಂತು ಪೊಲನದ ನರನಾಯಕ | ಸಂತಾನವನೊಗುಮಿಗೆಪುಪಚರದಿಂ | ಸಂತೋಷಂಬಡಿಸುತ ಮಗುವಗಲೊಳು ತನುಜೆಸುಲೋಚನಾ || ಕಾಂತಕಮಲವದನೆದು ಮದುವೆಯನ | ಶೃಂತವಿಭವದಿಂ ಕಾಶ್ಮೀರಮಹೀ | ಕಾಂತಂ ಮಾಡಿದನೀತೆಬದಿಂದವನಿತಳಂ ಪೊಗಳ್ಳಿತೆ ||೧ ಹಸುಳೆದಳಿರ ತೋರಣಮಂ ಕಟ್ಟುವ | ಪೊಸಪಂದನಿಕ್ಕುವ ರ್ಪಗುಡಿಗಳ | ನೊಸೆದೆತ್ತುವ ಚಳೆಯಂಗೊಟ್ಟಂಗಣದೊಳೆ ಕಡೆಯಂಗುಡುವಾ || ಎಸಳ್ಳಲಿಗೆದರ್ವ ಲಸದ್ಧಿತಿಗಳು | ರಸಚಿತ್ರಾವಳಿಯಂ ಚಿತ್ರಿಸ ಸಂ | ತಸದ ಜನದ ಸಂದಣಿ ಮನೆಮನೆದಪ್ಪದೆ ಸಲೆ ಸೊಗಸಿದುದು 10 ಹರಿನೀಲದ ಪಳುಕಿನ ನೆಲನಿಂಗದಿ | ರ್ವರಲ ಮಿಸುವ ವೇದಿಕೆ ಪವಳದ ನಿಲ | ವರುಣವಣಿದು ಕೆಲಸದ ಬೋದಿಗೆ ಹೊಸಹಳದಿದು ಮಾಣಿಕದ | ಸರಮುಜ್ಞ ಲವಜ್ರದ ಪಡವಟ್ಟಿಗೆ | ಮರಕತರತ್ನದ ಕೇಶ ವೈಡೂರದ | ವರಸಲಕಂ ರಚಿಯಿಸಲೊಪ್ಪಿದುದಲ್ಲಿಯ ಮಂಗಲಸದನಂ ||೩ ಹಳಚನಸೆವ ಹಂಸವಳಿಯಿಂ ಪ | ಇಳಿಸುವ ಪೊಸವಳುಕಿನ ಪಂಚಾಂಗ | ಆಳವಡಿಸಿದ ಮರಕತಮಣಿಗಂಭದ ಮೇಗಣ ಮಣಿಕದ | f, ರಜವಹಿ

  1. . ಮನದಪ್ಪದೆ ನಲೆಸೊಗಸಿದುದಾಗಾ, ಗ|