?ܩ ಪ್ರತಾಪರುದ್ರದೇವ. - ೨- ~/ - * • • •ww•• ••••••••••• ಪ್ರವೇಶ. ವೀರಸೇನ ಬಂದಬಂದ! ನನ್ನ ಕಾಂತ ಕೇಳೆ ನಿನ್ನ ಪತ್ರಕಾಂತ | ಸೆಳದದಿರ್ಪುದೀಗಮನವ ಚಂದ್ರನಲ್ಲಿಯೊಳಗೆ ಮನವು ! ವಲ್ಲಭಂಗೆ ಬರುವದೆಂದು ಸೊಲ್ಲಿ ನಿರ್ದ ರಾಜ್ಯವನ್ನು | ಕಾಲವನ್ನು ಕಾಯದಿರದೆ ಕಾಣುತಿರ್ಪುದೀಗ ಮುದದಿ || ೩ || ವೀರ.-ಎಲ್ ವಲ್ಲಭೆ ! ವಿಜಯಧ್ಯಸನಿದಿವಸ ಇಲ್ಲಿಗೆ ಬರುವನು. ಚಂದ್ರ- ಇಲ್ಲಿಂದ ಮುಂದಕ್ಕೆ ಯಾವಾಗ ತೆರಳುವ ? ವೀರ.-ನಾಳೆಯೆಂದು........ .ಅವನು ಉದ್ದೇಶಿಸಿರುವನು. ಚಂದ್ರ.-ನಾಳೆಯೋ ? ಹಾಗಾದರದಾಗುವದಿಲ್ಲ. ಕಂದ | ವಲ್ಲಭನೆನಿನ್ನ ಮುಖದೊಳೆ | ಚಲ್ಲಿ ಹುದೊಳಗಿರ್ಪಬಗೆಗಳೆಲ್ಲಂನೀಂಬಾ !!* * ಯಲ್ಲಿ ಬಸವನ ನುದರದೊ | ಇಲ್ಲಿ ನಿಸರ್ಪವನುಕಾಯ್ದು ಕಳೆಕಾಲವನುಂ ||30|| ಬಂದವನನಾನದಿರ್ಗೊಳು | ತಿಂದಾತಿಥ್ಯವನುನಾನೆಮಾಳ್ಮೆನುಕಾಂತಾ || ಮುಂದಿದರಿಂದನಮಗೆಂ | ದೆಂದಿಗುಕಡೆಗಾಣದಿರ್ಪಗುರುತನಬಹುದೆ || 1 | ವೀರ-ಮುಂದಿದನ್ನಾಲೋಚಿಸುವ. ಚಂದ್ರ -ಕಂದ || ತೋರ್ಪುದುಮುಖವಿಕೃತಿಗಳೆಳ | ರ್ಪಮನದಭೀತಿಯನ್ನ ಗಸನೀಂಮುಖದೊಳೆ || ತೋರ್ಪಡಿಸುತಿರ್ಪೆಯಾಪರಿ | ಸರ್ಪವನದರಿಂಬಿಡೆಲ್ಲವವಲ್ಲಭಗೆ || ೪೦ || ನಿಪ್ಯಾಂತ್
ಪುಟ:ಪ್ರತಾಪ ರುದ್ರದೇವ.djvu/೫೭
ಗೋಚರ