ಅಂತರಂಗ ಬಹಿರಂಗ ಆತ್ಮಸಂಗ

ವಿಕಿಸೋರ್ಸ್ದಿಂದ


Pages   (key to Page Status)   

ಅಂತರಂಗ ಬಹಿರಂಗ ಆತ್ಮಸಂಗ ಒಂದೆ ಅಯ್ಯಾ ! ನಾದಬಿಂದುಕಳಾತೀತ
ಆದಿಯಾಧಾರ ನೀನೆ ಅಯ್ಯಾ ! ಆರೂಢದ ಕೂಟದ ಸುಖವ ಕೂಡಲಸಂಗಯ್ಯ ತಾನೆ ಬಲ್ಲ !