೬೫ vvmmmmmmmmmmm ಆರಬಾಲಿಕೆಯಮೇಲಿನ ಅತ್ಯಾಚಾರ ತ್ಯಾರೂ ನೋಡುತ್ತೇನೆ " ಎಂದು ಪುನಃ ಅವಳನ್ನು ಹಿಡಿಯುವದಕ್ಕೆ ಹತ್ತರ ಬರಹತ್ತಿದನು, ಇಷ್ಟರಲ್ಲಿ ೯• ದುಪ್ಪಾ! ಚಾಂಡಾಲಾ' ದೂರ' ನಿಲ್ಲು ! ಒಂದು ವೇಳೆ ಮತ್ತೊಮ್ಮೆ ಸ್ಪರ್ಶಮಾಡಿದರೆ ನಿನ್ನ ಗತಿಯು ನೆಟ್ಟಗಾಗಲಿಕ್ಕಿಲ್ಲ ಈಶ್ವರನು ಈ ಪಾಪದ ಫಲವನ್ನು ಬೇಗನೆ ಕೊಡು ವನು G ಒಳ್ಳೇದು ನೆಟ್ಟಗಾಯಿತು. ಈಶ್ವರನು ಶಿಕ್ಷೆ ಮಾಡುವಾಗ ಮಾಡಲಿ ಸದ್ಯಕ್ಕೆ ಈಗ ಈ ನನ್ನ ಶಿಕ್ಷೆಯನ್ನು ಗ್ರಹಿಸು ' ಎಂದು ಅವಳನ್ನು ತಕ್ಕ ಹಾಯ್ದು ಎತ್ತಿಕೊಂಡು ನಡೆದನು. ಈಗ ಮಾತ್ರ ಆ ಸುಂದರಿಯು ಹೆದರಿದಳು ಅವಳು ತನ್ನಿಂದಾದಷ್ಟು ಒದ್ದಾಡಿ ತಿವಿದಾಡಿ ಬಿಡಿಸಿ ಕೊಳ್ಳಲಿಕ್ಕೆ ಪ್ರಯತ್ನ ಮಾಡಿದಳು ಮತ್ತು * ಯಾರಾದರೂ ಈ ದುಷ್ಟನ ಕೈಯಿಂದ ಬಿಡಿಸಿರಿ” ಎಂದು ಘಟ್ಟಿಯಾಗಿ ಒದರಾಡಹತ್ತಿ ದಳು, ಇಷ್ಟರಲ್ಲಿ ಎದುರಿಗೆ ಒಬ್ಬನ ಹಿಂದೊಬ್ಬನಂತೆ ಇಬ್ಬರು ಮನು ಷ್ಯರು ಓಡುತ್ತ ಬಂದರು. ಸವಿಾಪಕ್ಕೆ ಬಂದಕೂಡಲೆ ಅವರೊಳಗಿನ ವನೂಬ್ಬನು--
- ಎಲೆ, ನೀಚಾ ! ಶಿಖಾನಪ್ಪಾ! ಈ ಸ್ತ್ರೀಯನ್ನು ಯಾರ ಅಪ್ಪಣೆ ಯಿಂದ ತೆಗೆದೊಯ್ಯುವಿ' ಇಂದಿಗೆ ನಿನ್ನ ನೂರುವರ್ಷಗಳು ತುಂಬಿದವೆಂದು ತಿಳಿ ಒಂದು ಹೆಜ್ಜೆಯನ್ನು ಮುಂದಕ್ಕಿಟ್ಟು ನೋಡು ! ಆಕೆಯನ್ನು ಚಿಡು.
ಹುಸೇನಖಾನನು ಅವಳನ್ನು ಕೆಳಗಿಳಿಸಿ ಸಿಟ್ಟಿನಿಂದ “ ನೀನಾವ ಕಾಫರನೊ ನನ್ನನ್ನು ಕೇಳುವವನು ” ನೀನು ನಿನ್ನ ಮಾರ್ಗದಿಂದ ನೆಟ್ಟಿಗೆ ಹೂಗು, ಇಲ್ಲಿ ನಿನ್ನ ಕೆಲಸವೇನು ? ಅಡ್ಡಗಟ್ಟುವುದೇಕೆ? ನಾನು ನನ್ನ ಹೆಂಡತಿಯನ್ನು ನನ್ನ ಮನೆಗೆ ತೆಗೆದುಕೊಂಡು ಹೋಗಬಾರದೆ ? " 6• ದುಪ್ಪಾ! ಇವಳು ನಿನ್ನ ಹೆಂಡತಿಯೆ ? ಎಲೋ ನಿಮ್ಮ ಧರ್ಮದ ಅಂತ್ಯಕಾಲವು ಸಮಿಾಪಿಸಿದೆ. ಪಾಖಂಡ : ನಿಮ್ಮ ರಕೃತ್ಯಗಳಿಂದ ಭೂಮಿಯು ಕಂಪಿಸಹತ್ತಿದೆ. ಗೋಬ್ರಾಹ್ಮಣಪಾತಕದಿಂದ ನಿಮ್ಮ ಪಾಪದ