೧೩೬ ರಾಣಾ ರಾಜಸಿಂಹ Ivvvs v » Jv \v »v v 4 v »v : \v 1 1/vvvv (ಪ್ರಕರಣ VVVV VV YYYY V “ಮಕ್ಕಳೆ, ಇದನ್ನೇ ಕೇಳುವದಕ್ಕೆ ನನ್ನ ಕಿವಿಗಳು ಅಧೀರವಾಗಿ ದುವು ನಡೆಯಿರಿ, ಬೇಗನಡೆಯಿರಿ, ನೀವು ಬಹಳ ದಣಿದಂತಿದೆ ಸ್ವಲ್ಪವಿ ಶ್ರಮಿಸಿರಿ ಆಮೇಲೆ ಮಹಾರಾಣಿಯ ಭೆಟ್ಟಿಯನ್ನು ತಕ್ಕೊಳ್ಳಿರಿ. ಆಕೆಯ ನಿಮ್ಮ ಮಾರ್ಗಪ್ರತೀಕ್ಷೆಯನ್ನು ಮಾಡುತ್ತಿರುವಳು ? ಮಹಾರಾಣಿಯ ಹೆಸರನ್ನು ಕೇಳಿದೊಡನೆಯೆ ಪ್ರತಾಪನ ಮುಖವು ನಸುಗೆಂಪಿಡಿದಿತು, ತನ್ನ ಕುದುರೆಯ ವ್ಯವಸ್ಥೆಯನ್ನು ಮಾಡಿ ಸಂಗಡಿಗ ನೊಡನೆ ನಟ್ಟಗೆ ಗುಹೆಯ ಗುಪ್ತದ್ವಾರವನ್ನು ತೆಗೆದು ಒಳಹೊಕ್ಕನು. ಆ ಮೂವರೂ ಗುಪ್ತದ್ವಾರದಿಂದ ಒಳಹೊಕ್ಕ ಮೇಲೆ ಮೊಲ ಲು ದಿವಾಣ ಖಾನೆಯೊಳಗಿನ ಒಂದು ಸುಶೋಭಿತವಾದ ಮಂಟಪಕ್ಕೆ ಬಂದರು ಅಲ್ಲಿಗೆ ಬರುವ ಪೂರ್ವದಲ್ಲಿ ತಪಸ್ವಿನಿಯು ಪ್ರತಾಪನಿಗೆ ವಿಶ್ರಾಂತಿ ತೆಗೆದುಕೊಳ್ಳ ಲಿಕ್ಕೆ ಹೇಳಿದಳು, ಆದರೆ ಪ್ರತಾಪನಿಗೆ ಸಮಾಧಾನವೆಲ್ಲ ! ಆತನು “ಮೊದಲು ಮಹಾರಾಣಿಗೆ ಈ ಆನಂದದ ಸುದ್ದಿಯನ್ನು ತಿಳಿಸಿ, ಆಮೇಲೆ ವಿಶ್ರಾಂತಿಯನ್ನು ತೆಗೆದು ಕೊಳ್ಳುವೆನು ” ಎಂದನು. ಈತನ ಉತಾವಳಿ ಸ್ವಭಾವವು ತಪಸ್ವಿನಿಗೆ ಸರಿದೋರಲಿಲ್ಲ. ಈತನ ಬರುವಿಕೆಯನ್ನು ಮಹಾ ರಾಣಿಗೆ ತಿಳಿಸುವದಕ್ಕೆ ಒಳಗೆ ಹೋದಳು. ಪ್ರತಾಪನಿಗೆ ಬಹಳ ಹೊತ್ತು ಅಲ್ಲಿ ನಿಲ್ಲಲಿಕ್ಕೆ ಆಗಲೊಲ್ಲದು ಆತನಿಗೆ ಒಳಗೆ ಬರಬೇಕೆಂದು ಅಪ್ಪಣೆ ದೂರ ಯಿತು. ಪ್ರತಾಪನು ಒಳಗೆ ಹೋದ ಕೂಡಲೆ-“ ನಮ್ಮ ಶ್ರೇಷ್ಠ ನರವೀ ರರು ಅಪಯಶದ ಸುದ್ದಿಯನ್ನು ತರುವವರಲ್ಲ ಎಂದು ನನಗೆ ಪೂರ್ಣವಿ ಶ್ವಾಸವಿತ್ತು” ಎಂಬ ಶಬ್ದಗಳು ಮಂಜುಳ ಕಂರದಿಂದ ಹೊರಬಿದ್ದವು. ಅದಕ್ಕೆ ಪ್ರತಾಪನು ಪ್ರತ್ಯಾರವಾಗಿ ನಮ್ಮ ಮಹಾರಾಣಿಯವರ ಪುಣ್ಯ ದಫಲವು. ಯಶಾಸಯಶಗಳು ಪ್ರಾಕ್ತನವನ್ನು ಅವಲಂಬಿಸಿರುವವು, ೨ ಎಂದು ಹೇಳಿದನು. “ನಿಮ್ಮಂಧವೀರರ ಸ್ನೇಹವಾಗುವದೇ ಪೂರ್ವಪುಣ್ಯವು ಯುದ್ಧದ ಯಾವತ್ತು ಸಂಗತಿಯನ್ನು ಹೇಳಿರಿ, ಇತ್ತ ಕುಳಿತುಕೊಳ್ಳಿರಿ, ೨
ಪುಟ:ರಾಣಾ ರಾಜಾಸಿಂಹ.djvu/೧೫೦
ಗೋಚರ