ವಿಷಯಕ್ಕೆ ಹೋಗು

ಅಂಗದ ಮೇಲಣ ಲಿಂಗ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಅಂಗದ ಮೇಲಣ ಲಿಂಗ ಹಿಂಗಿ ಬಂದ ಸುಖವನಾರಿಗರ್ಪಿಸುವೆ ಹಿಂಗಲಾಗದು
ಭಕ್ತಿಪಥಕ್ಕೆ ಸಲ್ಲದಾಗಿ
ಹಿಂಗಲಾಗದು
ಶರಣಪಥಕ್ಕೆ ಸಲ್ಲದಾಗಿ
ಕೂಡಲಸಂಗಮದೇವರ ಹಿಂಗಿ ನುಂಗಿದುಗುಳು ಕಿಲ್ಬಿಷ.