ಅಂಗದ ಮೇಲೆ ಲಿಂಗವರತು,
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಂಗದ ಮೇಲೆ ಲಿಂಗವರತು
ಲಿಂಗದ ಮೇಲೆ ಅಂಗವರತು ಭಾವತುಂಬಿ ಪರಿಣಾಮವರತು
ನಾಮವಿಲ್ಲದ ದೇವರಿಗೆ ನೇಮವೆಲ್ಲಿಯದೊ ಗುಹೇಶ್ವರಾ.