ವಿಷಯಕ್ಕೆ ಹೋಗು

ಅಂಗದ ಮೇಲೆ ಲಿಂಗಸಾಹಿತ್ಯದ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಅಂಗದ
ಮೇಲೆ
ಲಿಂಗಸಾಹಿತ್ಯದ
ಬಳಿಕ
ಸ್ಥಾವರಲಿಂಗವ
ಪೂಜಿಸಬಾರದು
ತನ್ನ
ಪುರುಷನ
ಬಿಟ್ಟು
ಅನ್ಯಪುರುಷರ
ಸಂಗ
ಸಲ್ಲುವುದೆ
?
ಕರಸ್ಥಲದಲ್ಲಿ
ಲಿಂಗದೇವನಿದ್ದಂತೆ
ಧರೆಯ
ಮೇಲಣ
ಪ್ರತಿಷೆ*ಗೆರಗಿದಡೆ
ನರಕದಲ್ಲಿಕ್ಕುವ
ನಮ್ಮ
ಕೂಡಲಚೆನ್ನಸಂಗಮದೇವಾ
!