ಅಂಗದ ಮೇಲೆ ಲಿಂಗ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಗದ ಮೇಲೆ ಲಿಂಗ
ಲಿಂಗದ ಮೇಲೆ ಅಂಗವಿದೇನೊ ? ಮನದ ಮೇಲೆ ಅರಿವು
ಅರಿವಿನ ಮೇಲೆ ಕುರುಹು ಇದೇನೊ ? ನೀನೆಂಬಲ್ಲಿ ನಾನು
ನಾನೆಂಬಲ್ಲಿ ನೀನು. `ನೀ' `ನಾ' ಎಂಬುದೆ?_ತೆರಹಿಲ್ಲ ಗುಹೇಶ್ವರಾ.