ವಿಷಯಕ್ಕೆ ಹೋಗು

ಅಂಗವಿಕಾರಿ ಲಿಂಗವಿಕಾರಿಯನರಿಯ. ಲಿಂಗವಿಕಾರಿ

ವಿಕಿಸೋರ್ಸ್ದಿಂದ


ಲೇಖಕರು: Allama Prabhu
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಅಂಗವಿಕಾರಿ ಲಿಂಗವಿಕಾರಿಯನರಿಯ. ಲಿಂಗವಿಕಾರಿ ಅಂಗವಿಕಾರಿಯನರಿಯ. ಅಂಗವೇ ದಿಂಡುನಾಳ ಲಿಂಗವೇ..... ನವ ಸುರಾಳ ಕಳಚಿದಡೆ ತೋರಲಿಲ್ಲ
ತೋರಿದಡೆ ಬೆಚ್ಚಲಿಲ್ಲ. ಸುರುಳಿನೊಳಗೆ ಸುತ್ತಿ ಹೊರಗಿರಿಸಿದೆನು ಕಾಣಾ_ಗುಹೇಶ್ವರಾ.