ಅಂಗವೆಂಬ ಸಂಸಾರದೊಳಗೆ ಸವೆದವರೆಲ್ಲರೂ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಗವೆಂಬ
ಸಂಸಾರದೊಳಗೆ
ಸವೆದವರೆಲ್ಲರೂ
ಶಿವನನರಿವರೆ
?
ಮನವೆಂಬ
ಸಂಕಲ್ಪದ
ಕುಣಿಕೆಗೊಳಗಾದವರೆಲ್ಲರೂ
ಮಾಯದ
ಹೊಡೆಗಿಚ್ಚ
ಗೆಲ್ಲಬಲ್ಲರೆ
?
ಗುಹೇಶ್ವರಲಿಂಗದಲ್ಲಿ
ಸರ್ವಸಂದೇಹವ
ಕಳೆದಿಪ್ಪ
ಚನ್ನಬಸವಣ್ಣಂಗೆ
ನಮೋ
ನಮೋ
ಎಂಬೆನು.