ವಿಷಯಕ್ಕೆ ಹೋಗು

ಅಂಗವೆ ಅಮಳೋಕ್ಯ, ಲಿಂಗವೆ

ವಿಕಿಸೋರ್ಸ್ದಿಂದ


ಲೇಖಕರು: ChennaBasavanna
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಅಂಗವೆ ಅಮಳೋಕ್ಯ
ಲಿಂಗವೆ ಮುಖಸೆಜ್ಜೆಯಾಗಿ ಆ ಲಿಂಗವೆ ಭುಂಜಗ
ಅಂಗವೆ ನಾಗವತ್ತಿಕೆಯಾದ ಬಳಿಕ ಬೇರರಸಲುಂಟೆ ? ಅಪ್ರತಿಮ ಪ್ರಾಣನಾಥನಾದಬಳಿಕ ಇನ್ನು ಬೇರರಸಲುಂಟೆ ? ಅಂಗಲಿಂಗಸುಸಂಗ ಶರಣರ ಸಂಗದಲ್ಲಿರಿಸಯ್ಯ ಕೂಡಲಚೆನ್ನಸಂಗಮದೇವ.