ಅಂಗೈಯೊಳಗಣ ಸಿಂಹಾಸನವಿದೇನೊ? ಅಂಗೈಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಗೈಯೊಳಗಣ
ಸಿಂಹಾಸನವಿದೇನೊ?
ಅಂಗೈಯ
ಮೇಲೆ
ಸಿಂಹಾಸನವೆಂದೇನೊ?
ಧೂಪ
ದೀಪ
ನಿವಾಳಿಯೆಂದೇನೊ?
ಶರಣಂಗೆ
ಕಳಸದ
ಮೇಲೆ
ನೆಲೆಗಟ್ಟೆಯೆಂಬುದೇನೊ?
ಗುಹೇಶ್ವರನೆಂಬ
ನಿರಾಳ
!