ವಿಷಯಕ್ಕೆ ಹೋಗು

ಅಂಗ ಅನಂಗವೆಂಬೆರಡೂ ಅಳಿದು

ವಿಕಿಸೋರ್ಸ್ದಿಂದ


ಲೇಖಕರು: Allama Prabhu
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಅಂಗ
ಅನಂಗವೆಂಬೆರಡೂ
ಅಳಿದು
ನಿಜದಲ್ಲಿ
ನಿಂದ
ಲಿಂಗೈಕ್ಯನ
ಅಂಗದಲುಳ್ಳ
ಕ್ರೀಗಳೆಲ್ಲವೂ
ಲಿಂಗಕ್ರೀಗಳು
ನೋಡಾ.
ಮನೋಲಯವಾಗಿಪ್ಪ
ಲಿಂಗೈಕ್ಯನ
ಅನುಭಾವವೆಲ್ಲವೂ
ಜ್ಞಾನನಷ್ಟ
ಶಬ್ದ
ನೋಡಾ.

ತನ್ನಲ್ಲಿ
ತಾನು
ತದ್ಗತವಾಗಿಪ್ಪ
ಶಿವಯೋಗಿಗೆ
ಭಿನ್ನವಿಲ್ಲ
ನೋಡಾ_
ಗುಹೇಶ್ವರ
ಸಾಕ್ಷಿಯಾಗಿ