ಅಂಗ ಉಳ್ಳನ್ನಬರ ಲಿಂಗಪೂಜೆಯ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಗ
ಉಳ್ಳನ್ನಬರ
ಲಿಂಗಪೂಜೆಯ
ಬೇಕು.
ಲಿಂಗವೆಂಬ
ಮೂರ್ತಿ
ಉಳ್ಳನ್ನಬರ
ಸಂದಿಲ್ಲದೆ
ಅರ್ಪಿಸಬೇಕು.
ಅಂಗವಳಿದ
ಮತ್ತೆ
ಲಿಂಗವೆಂಬ
ಭಾವ
ಹಿಂಗದಿರಬೇಕು.
ಅದು
ಗುಹೇಶ್ವರಲಿಂಗದ
ಇರವು
ಚಂದಯ್ಯಾ.