ವಿಷಯಕ್ಕೆ ಹೋಗು

ಅಂಜನಗಿರಿಯಲ್ಲಿ ಅಂಜಿ ಅರ್ಕನ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಅಂಜನಗಿರಿಯಲ್ಲಿ
ಅರ್ಕನ
ಉದಯವ
ಕಂಡೆ.
ಸಂಜೆಯ
ಮಬ್ಬು
ಅಂಜಿ
ಓಡಿದುದ
ಕಂಡೆ.
ಕುಂಜರನ
ಮರಿಗಳ
ಕೋಳಿ
ನುಂಗಿದುದ
ಕಂಡು
ಬೆರಗಾದೆನಯ್ಯಾ
ಅಖಂಡೇಶ್ವರಾ
!