ಅಂಡಜ ಒಡೆಯದರಿಂದ ಮುನ್ನ,
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಂಡಜ ಒಡೆಯದರಿಂದ ಮುನ್ನ
ದ್ವೀಪಾದ್ವೀಪವಿಲ್ಲದ ಮುನ್ನ
ಅನಲಪವನರಿಲ್ಲದ ಮುನ್ನ
ರವಿಚಂದ್ರರಿಲ್ಲದ ಮುನ್ನ
ಗುಹೇಶ್ವರಲಿಂಗವಲ್ಲಿಂದ ಮುನ್ನ.