ಅಂತರಂಗದಲ್ಲಿ ಅಡಗಿತ್ತೆಂದಡೆ ಭಾವಕ್ಕೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂತರಂಗದಲ್ಲಿ
ಅಡಗಿತ್ತೆಂದಡೆ
ಭಾವಕ್ಕೆ
ಪೂಜ್ಯವಲ್ಲ.
ಬಹಿರಂಗದಲ್ಲಿ
ಅಡಗಿತ್ತೆಂದಡೆ
ಕ್ರಿಯಾಬದ್ಧವಲ್ಲ.
ಅರಿವಿನೊಳಗೆ
ಅಡಗಿತ್ತೆಂದಡೆ
ಮತಿಗೆ
ಹವಣಲ್ಲ.
ಭಾವ
ನಿರ್ಭಾವ
ನಿಶ್ಶೂನ್ಯವನು
ಕಾಂಬ
ಪರಿ
ಎಂತು
ಹೇಳಾ
?
ಕಂಡು
ತನ್ನೊಳಗಿಂಬಿಟ್ಟುಕೊಂಬ
ಪರಿ
ಎಂತು
ಹೇಳಾ
?
ಗುಹೇಶ್ವರನೆಂಬ
ಲಿಂಗವನರಿದು
ಕೂಡಿ
ಸುಖಿಯಹ
ಪರಿ
ಎಂತು
ಹೇಳಾ
ಸಂಗನಬಸವಣ್ಣ
?