ಅಂತರಂಗದೊಳಗಿಲ್ಲ ಬಹಿರಂಗದೊಳಗಿಲ್ಲ ಮತ್ತಾವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂತರಂಗದೊಳಗಿಲ್ಲ
ಬಹಿರಂಗದೊಳಗಿಲ್ಲ
ಮತ್ತಾವ
ದೆಶೆ
ದಿಕ್ಕಿನೊಳಗೆಯೂ
ಇಲ್ಲ.
ಏನಾಯಿತ್ತೆಂದರಿಯೆ
ಎಂತಾಯಿತ್ತೆಂದರಿಯೆ
ಅದೆಂತೆಂದರೆ:
``ಅಂತಃ
ಶೂನ್ಯಂ
ಬಹಿಃಶೂನ್ಯಂ
ಶೂನ್ಯಂ
ಶೂನ್ಯಂ
ದಿಶೌ
ದಿಶೌ!
ಸರ್ವಶೂನ್ಯಂ
ನಿರಾಲಂಬಂ
ನಿದ್ರ್ವಂದ್ವಂ
ಪರಮಂ
ಪದಂ
ಎಂಬುದಾಗಿ_ಅಲ್ಲಿ
ಇಲ್ಲಿ
ಎಲ್ಲಿಯೂ
ಇಲ್ಲ.
ಗುಹೇಶ್ವರ
ಬಯಲು.