Library-logo-blue-outline.png
View-refresh.svg
Transclusion_Status_Detection_Tool

ಅಂತರಂಗದ ನಿರವಯವದು ಲಿಂಗವೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಅಂತರಂಗದ
ನಿರವಯವದು
ಲಿಂಗವೆ
?
ಬಹಿರಂಗದ
ಸಾವಯವದು
ಜಂಗಮವೆ
?
ಅಂತರಂಗದ
ನಿರವಯವದು
ಜ್ಞಾನಸೂಚನೆಯ
ಭಾವವೆಂದು
ನಾಚರು
ನೋಡಾ.
ಬಹಿರಂಗದ
ಸಾವಯವದ
ವಿಷಯದೃಷ್ಟಿಯೆಂದು
ಹೆಸರು
ನೋಡಾ.

ಉಭಯ
ಒಂದಾದಡದು
ಅಭೇದ್ಯ
ಕೂಡಲಚೆನ್ನಸಂಗ
ನಿಮ್ಮಲ್ಲಿ.