ಅಂತರಂಗ ಸನ್ನಹಿತ, ಬಹಿರಂಗ

ವಿಕಿಸೋರ್ಸ್ ಇಂದ
Jump to navigation Jump to search



Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂತರಂಗ ಸನ್ನಹಿತ
ಬಹಿರಂಗ ನಿಶ್ಚಿಂತವೊ ಅಯ್ಯಾ. ತನು ತನ್ನ ಸುಖ
ಮನ ಪರಮ ಸುಖವೊ
ಅದು ಕಾರಣ ಕಾಯ ವಾಯವೊ
ಗುಹೇಶ್ವರ ನಿರಾಳವೊ ಅಯ್ಯಾ.