ಅಂಧಕನ ಕೈಯ ಬಿಟ್ಟಲ್ಲಿ

ವಿಕಿಸೋರ್ಸ್ದಿಂದ



Pages   (key to Page Status)   


ಅಂಧಕನ ಕೈಯ ಬಿಟ್ಟಲ್ಲಿ ಲೋಕವಿರೋಧ
ಲೋಕವಿರೋಧಿ ಭಕ್ತ
ಭಕ್ತವಿರೋಧಿ ಶರಣ
ಶರಣವಿರೋಧಿ ಲಿಂಗೈಕ್ಯ. ಈ ತ್ರಿವಿಧ ವಿರೋಧಿ ಕೂಡಲಚೆನ್ನಸಂಗನ ಮಹಾಘನವು.