Library-logo-blue-outline.png
View-refresh.svg
Transclusion_Status_Detection_Tool

ಅಂಬರದೇಶದ ! ಕುಂಭ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಅಂಬರದೇಶದ
ಕುಂಭ
ಕೋಣೆಯೊಳಗೆ
ಜಂಬುಲಿಂಗಪೂಜೆಯ
ಸಂಭ್ರಮವ
ನೋಡಾ
!
ಅಂಬುಜಮುಖಿಯರು
ಆರತಿಯನೆತ್ತಿ
ಶಂಭು
ಶಿವಶಿವ
ಹರಹರ
ಎನುತಿರ್ಪರು
ನೋಡಾ
!
ತುಂಬಿದ
ಹುಣ್ಣಿಮೆಯ
ಬೆಳದಿಂಗಳು
ಒಂಬತ್ತು
ಬಾಗಿಲಲ್ಲಿ
ತುಂಬಿ
ಹೊರಸೂಸುತಿರ್ಪುದು
ನೋಡಾ
!

ಸಂಭ್ರಮವನೇನ
ಹೇಳುವೆನಯ್ಯಾ
ಅಖಂಡೇಶ್ವರಾ
!