ಅಂಬುಧಿಯೊಳಗಾದ ನದಿಗಳು ಮರಳುವುವೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಬುಧಿಯೊಳಗಾದ
ನದಿಗಳು
ಮರಳುವುವೆ
?
ಉರಿಯೊಳಗಾದ
ಕರ್ಪುರ
ರೂಪಿಂಗೆ
ಬಪ್ಪುದೆ
?
ಮರುತನೊಳಗಾದ
ಪರಿಮಳ
ಲೇಪನಕ್ಕೆ
ಬಪ್ಪುದೆ
?
ಲಿಂಗವನರಿದು
ಲಿಂಗೈಕ್ಯವಾದ
ಶರಣ
ಮರಳಿ
ಹುಟ್ಟುವನೆ
ಗುಹೇಶ್ವರಾ
?