ಅಕಟಕಟಾ

ವಿಕಿಸೋರ್ಸ್ದಿಂದ

|Author=ಬಸವಣ್ಣ
|Title=vachana saahitya
|Year=1191 AD |Publisher=anubhava mantapa |Source=vachana saahitya



ಅಕಟಕಟಾ, ಶಿವ! ನಿನಗಿನಿತು ಕರುಣವಿಲ್ಲ
ಅಕಟಕಟಾ ಶಿವಾ! ನಿನಗಿನಿತು ಕೃಪೆಯಿಲ್ಲ ಏಕೆ ಹುಟ್ಟಿಸಿದೆ
ಇಹಲೋಕ ದುಃಖಿಯ ಪರಲೋಕದೂರನ ಏಕೆ ಹುಟ್ಟಿಸಿದೆ, ಕೂಡಲಸಂಗಮದೇವಾ ಕೇಳಯ್ಯಾ ಎನಗಾಗಿ ಮತ್ತೊಂದು ತರುಮರನಿಲ್ಲವೆ. 64

"https://kn.wikisource.org/w/index.php?title=ಅಕಟಕಟಾ&oldid=241731" ಇಂದ ಪಡೆಯಲ್ಪಟ್ಟಿದೆ