ವಿಷಯಕ್ಕೆ ಹೋಗು

ಅಕಟಕಟಾ ದೇಹಾರ ಅಭ್ಯಾಸವಾಯಿತ್ತಲ್ಲಾ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಅಕಟಕಟಾ
ದೇಹಾರ
ಅಭ್ಯಾಸವಾಯಿತ್ತಲ್ಲಾ
!
ಅಕಟಕಟಾ
ಓಗರ
ಉಪಹಾರವಾಯಿತ್ತಲ್ಲಾ
!
ಅಕಟಕಟಾ
ಅನುಭಾವ
ಹೊಲಬುಗೆಟ್ಟು
ಹೋಯಿತ್ತಲ್ಲಾ
!
ಅಕಟಕಟಾ
ಷೋಡಶೋಪಚಾರವನರಿಯದೆ
ಕೆಟ್ಟರಲ್ಲಾ
ಗುಹೇಶ್ವರಾ.